Select Your Language

Notifications

webdunia
webdunia
webdunia
webdunia

ಟ್ರೆಂಡಿಂಗ್ ಆಯ್ತು ಶಿವಣ್ಣನ ಘೋಸ್ಟ್ ಸಿನಿಮಾದ ‘ಒಎಂಜಿ’ ಹಾಡು

ಟ್ರೆಂಡಿಂಗ್ ಆಯ್ತು ಶಿವಣ್ಣನ ಘೋಸ್ಟ್ ಸಿನಿಮಾದ ‘ಒಎಂಜಿ’ ಹಾಡು
ಬೆಂಗಳೂರು , ಶುಕ್ರವಾರ, 22 ಸೆಪ್ಟಂಬರ್ 2023 (16:12 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನಾಯಕರಾಗಿರುವ ಘೋಸ್ಟ್ ಸಿನಿಮಾದ ‘ಒಎಂಜಿ’ ಹಾಡು ರಿಲೀಸ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ.

ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿರುವ ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಕನ್ನಡ, ತಮಿಳು, ಮಲಯಾಳಂನಲ್ಲಿ ಸಾಹಿತ್ಯವಿದೆ.

ಈ ಹಾಡಿನಲ್ಲಿ ಶಿವಣ್ಣ ಗ್ಯಾಂಗ್ ಸ್ಟರ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಹಾಡೂ ಅಷ್ಟೇ ಪವರ್ ಫುಲ್ ಆಗಿದೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿರುವ ಹಿಟ್ ಹಾಡುಗಳ ಸಾಲಿಗೆ ಇದೂ ಕೂಡಾ ಸೇರ್ಪಡೆಯಾಗುವುದು ಖಂಡಿತಾ.

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ಹೋರಾಟದಲ್ಲಿ ಭಾಗಿಯಾಗಲಿರುವ ನಟ ಅಭಿಷೇಕ್ ಅಂಬರೀಶ್