ರೈತ ದೇಶದ ಬೆನ್ನೆಲುಬು ಕಾವೇರಿ ರೈತನ ಬೆನ್ನೆಲುಬು.ಈ ವರ್ಷ ನಾಡಿನಲ್ಲಿ ಮಳೆ ಕಮ್ಮಿ ಆಗಿರೋದ್ರಿಂದ ರೈತರು ಸಂಕಷ್ಟದಲ್ಲಿದ್ದಾರೆ.ನ್ಯಾಯಾಲಯ ಇದನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಒಳ್ಳೆ ತೀರ್ಮಾನ ಕೊಡಬೇಕು ಎಂದು ನಟ ಶಿವಣ್ಣ ಮನವಿ ಮಾಡಿದ್ದಾರೆ.