Select Your Language

Notifications

webdunia
webdunia
webdunia
webdunia

ಹ್ಯಾಟ್ರಿಕ್ ಹೀರೋ ಕಾವೇರಿ ರತ್ನ ಪ್ರಶಸ್ತಿ

ಹ್ಯಾಟ್ರಿಕ್ ಹೀರೋ  ಕಾವೇರಿ ರತ್ನ ಪ್ರಶಸ್ತಿ
Madikeri , ಮಂಗಳವಾರ, 18 ಅಕ್ಟೋಬರ್ 2016 (15:02 IST)
ಮಡಿಕೇರಿ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಮಡಿಕೇರಿಯ ಕುಶಾಲನಗರದಲ್ಲಿ ಕಾವೇರಿ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

ಕಾವೇರಿ ತೀರ್ಥ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿವರಾಜ್ ಕುಮಾರ್ ಗೆ ಭಾರವಿ ಕನ್ನಡ ಸಂಘ ಪ್ರಶಸ್ತಿ ನೀಡಿ ಗೌರವಿಸಿದೆ.

ಈ ಸಂದರ್ಭದಲ್ಲಿ ಶಿವರಾಜ್ ಪತ್ನಿ ಗಿತಾ ಅವರೂ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳ  ಮುಗಿಬಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೋವಿಂದ್, ಶಿಲ್ಪಾ ಇನ್ ಟ್ರಬಲ್..!