ಕಿಚ್ಚ-ಕುಮಾರ್ ಮನಸ್ತಾಪಕ್ಕೆ ಶಿವಣ್ಣ ಎಂಟ್ರಿ..!

Webdunia
ಬುಧವಾರ, 19 ಜುಲೈ 2023 (17:59 IST)
ಚಿತ್ರರಂಗ ಒಂದು ಫ್ಯಾಮಿಲಿ ಇದ್ದಾಂತೆ,ಕುಮಾರ್ ಹಾಗೂ ಸುದೀಪ್ ನಡುವೆ ನಡೆದಿರೋದು ಅದು ಅವರಿಗೆ ಗೊತ್ತು.ನಿರ್ಮಾಪಕರು ಹಾಗೂ ನಟ ಎರಡೂ ಪಿಲ್ಲರ್ ಇದ್ದಾಗೆ ,ಅಪ್ಪಾಜಿ ಸಾಹುಕಾರ ಅಂತ ರವಿಚಂದ್ರ ಅವರನ್ನು ಹೇಳ್ತಿದ್ರು.ಅವರು ಬಂದು 40 ವರ್ಷ ಆಯ್ತು.ರವಿಚಂದ್ರ ಸರ್ ಏನ್ ಹೇಳ್ತಾರೆ  ಅದರ ಮೇಲೆ  ನಿಲ್ಲುತ್ತೆ.ಲೆಕ್ಕಾಚಾರ ಬಗ್ಗೆ ನನ್ನ ಜೊತೆ ಮಾತನಾಡೋದು ತಪ್ಪಾಗುತ್ತೆ.ನಟರಾಗಿ ನಾನು ಸುದೀಪ್ ಜೊತೆ ಮಾತಡಾಕ್ಕಾಗಲ್ಲ.ನಟನಿಗೆ ಗೌರವ ನೀಡಬೇಕು.ಲೆಕ್ಕಾಚಾರ ಬಿಟ್ಟು ಬೇರೆ ವಿಷಯ  ರವಿ ಸರ್ ಜೊತೆ ಮಾತಾಡಿ  ಬಗೆಹರಿಸುತ್ತೇವೆ.ರವಿ ಸರ್ ಜೊತೆ ಇದರ  ಬಗ್ಗೆ ನಾನು ಮಾತನಾಡಿಲ್ಲ .ಅಪ್ಪಾಜಿ ಯಾವಾಗಲು ಹೇಳ್ತಾರೆ.ಸಿನಿಮಾರಂಗ ಒಂದು ಕುಟುಂಬ ಇದ್ದಂತೆ ಎಂದು ಸಮಸ್ಯೆ ಬಗೆಹಾರಿಸುವ ಪ್ರಯತ್ನ ಮಾಡ್ತೇವೆ ಎಂದು ನಟ ಶಿವಣ್ಣ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮೈಕೊರೆಯುವ ಚಳಿಗಾಗಿ ಹೆಚ್ಚುವರಿ ಕಂಬಳಿಗೆ ದರ್ಶನ್‌ ಬೇಡಿಕೆ: ಅಸ್ತು ಎಂದ ಕೋರ್ಟ್‌

ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದ್ದಲ್ಲ: ಪುರುಷೋತ್ತಮ ಬಿಳಿಮಲೆ

ಧನ್ವೀರ್ ಹೇಳಿಕೆಯಿಂದ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಷ್ಟ

ದಿಡೀರನೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಯಶ್ ತಾಯಿ ಪುಪ್ಪಾ

ಮುಂದಿನ ಸುದ್ದಿ
Show comments