Select Your Language

Notifications

webdunia
webdunia
webdunia
webdunia

ಯುಟ್ಯೂಬ್ ನಲ್ಲಿ ದಾಖಲೆ ಸೃಷ್ಟಿಸಲು ಹೊರಟ 'ಜಾನು' ಚಿತ್ರದ ಹಾಡು

ಯುಟ್ಯೂಬ್ ನಲ್ಲಿ ದಾಖಲೆ ಸೃಷ್ಟಿಸಲು ಹೊರಟ 'ಜಾನು' ಚಿತ್ರದ  ಹಾಡು
ಹೈದರಾಬಾದ್ , ಶುಕ್ರವಾರ, 30 ಏಪ್ರಿಲ್ 2021 (06:59 IST)
ಹೈದರಾಬಾದ್ : ಶರ್ವಾನಂದ್ ಮತ್ತು ಸಮಂತಾ ಅಭಿನಯದ ಜಾನು ಚಿತ್ರದ  ‘ದಿ ಲೈಫ್ ಆಫ್ ರಾಮ್’ ಹಾಡು ಯುಟ್ಯೂಬ್ ನಲ್ಲಿ ಸಾಧನೆ ಮಾಡಲು ಹೊರಟಿದೆ.

ಹೌದು.  ಶರ್ವಾನಂದ್ ಮತ್ತು ಸಮಂತಾ ಅಭಿನಯದ ಜಾನು ಚಿತ್ರ ತಮಿಳು ಚಿತ್ರ 96 ರ ರಿಮೇಕ್ ಆಗಿದೆ. ಇದರಲ್ಲಿ ವಿಜಯ್ ಸೇತುಪತಿ  ಮತ್ತು ತ್ರಿಶಾ ಕೃಷ್ಣನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.ಪ್ರಣಯ ಮತ್ತು ಭಾವನಾತ್ಮಕವಾದ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ  ಸಾಕಷ್ಟು ಹೆಸರು ಮಾಡಲಿಲ್ಲ.

ಆದರೆ  ಶರ್ವಾನಂದ್ ಮತ್ತು ಸಮಂತಾ ಅವರ  ‘ದಿ ಲೈಫ್ ಆಫ್ ರಾಮ್’ ಹಾಡು ಯುಟ್ಯೂಬ್ ನಲ್ಲಿ 100ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಆ ಮೂಲಕ ದಾಖಲೆ ಸೃಷ್ಟಿಸಲು ಹೊರಟಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ರಂಗದಿಂದ ಸ್ವಲ್ಪ ಸಮಯ ದೂರವಿರಲು ನಿರ್ಧರಿಸಿದ ಪವನ್ ಕಲ್ಯಾಣ್