Publish Date: Fri, 19 Jan 2018 (08:23 IST)
Updated Date: Fri, 19 Jan 2018 (08:28 IST)
ಹೈದರಾಬಾದ್: ನಟಿ ಶೃತಿ ಹರಿಹರನ್ ಅವರಿಗೆ ತಮಿಳು ನಿರ್ಮಾಪಕರೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಹೈದರಾಬಾದ್ ನ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಹೈದರಾಬಾದ್ ನ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶೃತಿ ಹರಿಹರನ್ ಅವರು ಈ ಬಗ್ಗೆ ಹೇಳಿದ್ದು, ಅವರು 18 ನೇ ವಯಸ್ಸಿನವರಾಗಿದ್ದಾಗ ತಮಿಳು ನಿರ್ಮಾಪಕರೊಬ್ಬರು ಮಂಚಕ್ಕೆ ಬಂದ್ರೆ ನಾಯಕಿಯನ್ನಾಗಿ ಮಾಡುವುದಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ. ನಾವು 5 ಜನ ಇದ್ದೀವಿ ಅಡ್ಜೆಸ್ಟ್ ಮಾಡ್ಕೋ ಎಂದು ನಿರ್ಮಾಪಕರು ಹೇಳಿದ್ದರು ಎಂದು ನಟಿ ಶೃತಿ ಹರಿಹರನ್ ಅವರು ಹೇಳಿಕೆ ನೀಡಿದ್ದಾರೆ. ಹಾಗೆ ಹಾಸಿಗೆಗೆ ಕರೆದವರಿಗೆ ಸರಿಯಾಗಿ ಉಗಿದು ಮೈ ಚಳಿ ಬಿಡಿಸಿದ್ದಾಗಿಯೂ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ