Select Your Language

Notifications

webdunia
webdunia
webdunia
webdunia

ಸ್ವಿಮ್ ಸೂಟ್‌ನಲ್ಲಿ ರಾಗಿಣಿ ನೀರಾಟ ನೋಡಿ ಪಡ್ಡೆ ಹೈಕಳು ಕ್ಲೀನ್ ಬೋಲ್ಡ್

Actress Raagini Dwivedi, Raagini Hot Photos, Raagini Swim Suit

Sampriya

ಬೆಂಗಳೂರು , ಮಂಗಳವಾರ, 24 ಸೆಪ್ಟಂಬರ್ 2024 (19:49 IST)
photo Courtesy Instagram
ಈಚೆಗೆ ಬಿಗ್‌ಬಾಸ್‌ ಸ್ಪರ್ಥಿ ಕಿಶನ್ ಬಿಳಗಲಿ ಜತೆ ನೀರಾಟವಾಡಿ ಪಡ್ಡೆ ಹುಡುಗರ ಹೊಟ್ಟೆ ಉರಿಸಿದ್ದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇದೀಗ ಸ್ವಿಮ್ ಸೂಟ್ ಧರಿಸಿ ನೀರಿಗಿಳಿದಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

ನಟಿಯ ಹಾಟ್‌ನೇಸ್ ನೋಡಿದ ಪಡ್ಡೆ ಹುಡುಗರು ಬೆಂಕಿ ಎನ್ನುತ್ತಿದ್ದಾರೆ. ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ರಾಗಿಣಿ ಅವರು ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಡುಗೆ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳ ಜತೆ ಅಡ್ಪೇಟ್ ಆಗಿದ್ದಾರೆ.

ಇದೀಗ ಶೇರ್ ಮಾಡಿದ ಪೋಟೋದಲ್ಲಿ ರಾಗಿಣಿ ಕಪ್ಪು ಬಣ್ಣದ ಸ್ವಿಮ್ ಸೂಟ್‌ನಲ್ಲಿ ಬೋಲ್ಟ್‌ ಆಗಿ ಫೋಟೋಗೆ ಫೋಸ್ ನೀಡಿದ್ದಾರೆ.

ನಟ ಸುದೀಪ್ ಅಭಿನಯದ ವೀರ ಮದಕರಿ ಸಿನಿಮಾದ ಮೂಲಕ ರಾಗಿಣಿ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿದರು. ಈ ಸಿನಿಮಾದ ಅಭಿನಯದಿಂದ ರಾಗಿಣಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು. ಆ ನಂತರ ಕನ್ನಡ ಹಿಂದಿ, ಮಲಯಾಳ, ತಮಿಳಿನಲ್ಲಿ 30ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂತೂ ಇಂತೂ ತರುಣ್ ಸೋನಲ್‌ಗೆ ಹನಿಮೂನ್‌ಗೆ ಕಾಲ ಕೂಡಿಬಂತು