Webdunia - Bharat's app for daily news and videos

Install App

ಸ್ತನದ ಗಾತ್ರದ ವಿಚಾರಕ್ಕೆ ಟ್ರೋಲ್ ಆಗಿದ್ದ ಘಟನೆ ವಿವರಿಸಿದ ನಟಿ

Webdunia
ಸೋಮವಾರ, 14 ಮಾರ್ಚ್ 2022 (09:10 IST)
ಮುಂಬೈ: ಬಾಡಿ ಶೇಮ್ ಬಗ್ಗೆ ನಟಿಯರು ಆಗಾಗ್ಗ ಮಾತಾಡುತ್ತಲೇ ಇರುತ್ತಾರೆ. ಇದೀಗ ನಟಿ ಸಯಂತನಿ ಘೋಷ್ ತಮ್ಮ ಸ್ತನದ ಗಾತ್ರದ ವಿಚಾರಕ್ಕೆ ಮಹಿಳೆಯೊಬ್ಬರಿಂದಲೇ ಟ್ರೋಲ್ ಆದ ಘಟನೆಯನ್ನು ವಿವರಿಸಿದ್ದಾರೆ.

ಸಂದರ್ಶನವೊಂದರಲ್ಲಿ ತಾವು ತಮ್ಮ ದೇಹದ ವಿಚಾರಕ್ಕೆ ಅನುಭವಿಸಿದ ಕಿರಿ ಕಿರಿಗಳ ಬಗ್ಗೆ ನಟಿ ಮುಕ್ತವಾಗಿ ಮಾತನಾಡಿದ್ದಾರೆ.

‘ಮಹಿಳೆಯೊಬ್ಬರು ನನ್ನ ಸ್ತನದ ಗಾತ್ರ ನೋಡಿ ನಿಮ್ಮ ಸ್ತನಗಳು ಚಪ್ಪಟೆಯಾಗಿಲ್ಲ. ಅಂದರೆ ನೀವು ಸಾಕಷ್ಟು ಸೆಕ್ಸ್ ಮಾಡುತ್ತಿರಬೇಕು’ ಎಂದು ನೇರವಾಗಿ ಮುಜುಗರವುಂಟು ಮಾಡಿದ್ದರು ಎಂದು ಸಯಂತನಿ ಹೇಳಿದ್ದಾರೆ. ಇನ್ನು, ಅವಕಾಶ ಕೊಡುವ ನೆಪದಲ್ಲಿ ನಿರ್ಮಾಪಕರೊಬ್ಬರು ತನ್ನನ್ನು ಜೊತೆಗೆ ಸಮಯ ಕಳೆಯುವಂತೆ ಕರೆದಿದ್ದ ಎಂದೂ ನಟಿ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಾಣಿ ಜಲಾಶಯದಲ್ಲಿ ದೋಣಿ ದುರಂತ: ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್‌

ನಿಂತೇ ಹೋಯಿತು ಎಂದು ಸುದ್ದಿಯಾಗಿದ್ದ ಸತೀಶ್ ನೀನಾಸಂ ಸಿನಿಮಾ ಶೂಟಿಂಗ್ ಪೂರ್ಣ

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ವಿಜಯ್ ದೇವರಕೊಂಡ ಅದೆಲ್ಲವೂ ನನಗಿಷ್ಟ ಎಂದು ನಾಚಿಕೊಂಡ ರಶ್ಮಿಕಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

ಮುಂದಿನ ಸುದ್ದಿ
Show comments