Select Your Language

Notifications

webdunia
webdunia
webdunia
webdunia

ಕಾಂಡೋಮ್ ನ ಬಲೂನ್ ಎಂದುಕೊಂಡಿದ್ದೆ: ರಾಖಿ ಸಾವಂತ್

ಕಾಂಡೋಮ್ ನ ಬಲೂನ್ ಎಂದುಕೊಂಡಿದ್ದೆ: ರಾಖಿ ಸಾವಂತ್
ಮುಂಬೈ , ಮಂಗಳವಾರ, 8 ಮಾರ್ಚ್ 2022 (09:10 IST)
ಮುಂಬೈ: ಮಾದಕ ನಟಿ ರಾಖಿ ಸಾವಂತ್ ಸಂದರ್ಶನವೊಂದರಲ್ಲಿ ಚಿಕ್ಕವಳಿದ್ದಾಗ ತಾನು ಪುರುಷರ ಗರ್ಭನಿರೋಧಕ ಸಾಧನೆ ಕಾಂಡೋಮ್ ನ್ನು ಬಲೂನ್ ಎಂದುಕೊಂಡಿದ್ದೆ ಎಂದು ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ರಾಪಿಡ್ ಫೈರ್ ಸುತ್ತಿನಲ್ಲಿ ರಾಖಿ ಸಾವಂತ್ ಚಿಕ್ಕವಳಿದ್ದಾಗ ತನಗೆ ಕಾಂಡೋಮ್ ಬಗ್ಗೆ ತಪ್ಪು ಕಲ್ಪನೆಯಿತ್ತು. ಅದನ್ನು ಬಲೂನ್ ಎಂದುಕೊಂಡಿದ್ದೆ ಎಂದಿದ್ದಾರೆ.

ಇಷ್ಟಲ್ಲದೆ, ಈ ಸಂದರ್ಶನದಲ್ಲಿ ರಾಖಿ ಸಾಕಷ್ಟು ವಿಚಾರಗಳನ್ನು ಖುಲ್ಲಾಂ ಖುಲ್ಲಾಂಗಿ ಆಗಿ ಹಂಚಿಕೊಂಡಿದ್ದಾರೆ. ನನಗೆ ಮುಂದಿನ ಜನ್ಮ ಎಂದಿದ್ದರೆ ಅಂಬಾನಿ ಕುಟುಂಬದಲ್ಲಿ ಅಥವಾ ಶಿಲ್ಪಾ ಶೆಟ್ಟಿಯಾಗಿ ಜನ್ಮ ತಾಳಬೇಕು ಎಂಬ ಆಸೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಬ್ಜ ಸಿನಿಮಾಗೆ ಹೀರೋಯಿನ್ ಫಿಕ್ಸ್: ಮತ್ತೆ ಕನ್ನಡಕ್ಕೆ ಬಂದ ದಕ್ಷಿಣ ಭಾರತದ ಸುಂದರಿ