Select Your Language

Notifications

webdunia
webdunia
webdunia
webdunia

ಮೈದಾನದಲ್ಲಿ ಅನುಷ್ಕಾ ಬಂದಿದ್ದಕ್ಕೆ ಟ್ರೋಲ್: ಕೊಹ್ಲಿ ಫ್ಯಾನ್ಸ್ ತಿರುಗೇಟು

ಮೈದಾನದಲ್ಲಿ ಅನುಷ್ಕಾ ಬಂದಿದ್ದಕ್ಕೆ ಟ್ರೋಲ್: ಕೊಹ್ಲಿ ಫ್ಯಾನ್ಸ್ ತಿರುಗೇಟು
ಮೊಹಾಲಿ , ಶುಕ್ರವಾರ, 4 ಮಾರ್ಚ್ 2022 (09:40 IST)
ಮೊಹಾಲಿ: 100 ನೇ ಟೆಸ್ಟ್ ಪಂದ್ಯವಾಡುತ್ತಿರುವ ವಿರಾಟ್ ಕೊಹ್ಲಿಗೆ ಬಿಸಿಸಿಐ ಇಂದು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಮುನ್ನ ಸನ್ಮಾನ ಸಮಾರಂಭವೇರ್ಪಡಿಸಿತ್ತು.

ಈ ಕಾರ್ಯಕ್ರಮದಲ್ಲಿ ವಿರಾಟ್ ಪತ್ನಿ ಅನುಷ್ಕಾ ಕೂಡಾ ಜೊತೆಗಿದ್ದರು. ಮೈದಾನದಲ್ಲಿ ಅನುಷ್ಕಾರನ್ನು ನೋಡಿ ಕೆಲವು ನೆಟ್ಟಿಗರು ಟ್ರೋಲ್ ಮಾಡಿದ್ದರು. ವಿರಾಟ್ ಎಲ್ಲೇ ಹೋದರೂ ಅನುಷ್ಕಾ ಜೊತೆಗಿರಬೇಕಾ ಎಂದು ಕೆಲವರು ತಮಾಷೆ ಮಾಡಿದ್ದರು.

ಇದಕ್ಕೆ ತಿರುಗೇಟು ಕೊಟ್ಟಿರುವ ಕೊಹ್ಲಿ ಫ್ಯಾನ್ಸ್, ಇಶಾಂತ್ ಶರ್ಮಾ 100 ನೇ ಟೆಸ್ಟ್ ವೇಳೆಯೂ ಪತ್ನಿ ಪ್ರತಿಮಾ ಜೊತೆಗಿದ್ದರು. ಹೀಗಾಗಿ ಅನುಷ್ಕಾ ಜೊತೆಗಿದ್ದರು ಎಂದು ತಮಾಷೆ ಮಾಡಬೇಕಾಗಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀವು ನನ್ನ ಹೀರೋ: ಕೋಚ್ ದ್ರಾವಿಡ್ ಗೆ ಕೊಹ್ಲಿ ಭಾವುಕ ಮಾತು