Select Your Language

Notifications

webdunia
webdunia
webdunia
webdunia

ಸಾರಥಿಗೆ 9 ವರ್ಷ : ಚಾಮುಂಡಿ ಬೆಟ್ಟಕ್ಕೆ ಬಂದ ಡಿ ಬಾಸ್ ದರ್ಶನ್

ಸಾರಥಿಗೆ 9 ವರ್ಷ : ಚಾಮುಂಡಿ ಬೆಟ್ಟಕ್ಕೆ ಬಂದ ಡಿ ಬಾಸ್ ದರ್ಶನ್
ಮೈಸೂರು , ಬುಧವಾರ, 30 ಸೆಪ್ಟಂಬರ್ 2020 (21:48 IST)
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಡಿ ಬಾಸ್ ದರ್ಶನ್ ಭೇಟಿ ನೀಡಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
 

ನಟ ದರ್ಶನ್ ಅಭಿನಯದ ಚಿತ್ರಗಳಲ್ಲಿ ಸಾರಥಿಗೆ 9 ನೇ ವರ್ಷ ಪೂರೈಸಿದೆ. ಅಲ್ಲದೇ ಸಾರಥಿ ಚಿತ್ರ ದರ್ಶನ್ ಕರಿಯರ್ ನಲ್ಲಿ ಬಿಗ್ ಬ್ರೇಕ್ ನೀಡಿದ ಸಿನಿಮಾ ಕೂಡಾ ಹೌದು.

ಈ ಹಿನ್ನೆಲೆಯಲ್ಲಿ ನಟ ದರ್ಶನ್ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿಯ ದರ್ಶನ ಪಡೆದುಕೊಂಡಿದ್ದಾರೆ. ನಟ ದರ್ಶನ್ ಜೊತೆಯಲ್ಲಿ ನಟ ಚಿಕ್ಕಣ್ಣ ಇದ್ದರು. ಮೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು.

 




Share this Story:

Follow Webdunia kannada

ಮುಂದಿನ ಸುದ್ದಿ

ಹಾಟ್ ನಟಿ ಸನ್ನಿ ಲಿಯೋನ್ ಆ ಫೋಟೊ ವೈರಲ್