Webdunia - Bharat's app for daily news and videos

Install App

ತಾಯಿಯನ್ನು ಕಳೆದುಕೊಂಡ ರವಿಚಂದ್ರನ್ ಗೆ ಚಿತ್ರರಂಗದ ಸ್ನೇಹಿತರ ಸಾಂತ್ವನ

Webdunia
ಸೋಮವಾರ, 28 ಫೆಬ್ರವರಿ 2022 (16:34 IST)
ಬೆಂಗಳೂರು: ತಾಯಿ ನಿಧನರಾದ ದುಃಖದಲ್ಲಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಚಿತ್ರರಂಗದ ಆತ್ಮೀಯರು ಸಾಂತ್ವನ ನೀಡಿದ್ದಾರೆ.

ರವಿಚಂದ್ರನ್ ಅತ್ಯಾಪ್ತರಾಗಿರುವ ಸಂಗೀತ ನಿರ್ದೇಶಕ ಹಂಸಲೇಖ, ರಾಘವೇಂದ್ರ ರಾಜ್ ಕುಮಾರ್, ಕೆ. ಕಲ್ಯಾಣ್‍ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಪಟ್ಟಮ್ಮಾಳ್ ಅಂತಿಮ ದರ್ಶನ ಪಡೆದರು.

ಬೆಳಿಗ್ಗೆಯಿಂದ ಇದುವರೆಗೆ ರವಿಚಂದ್ರನ್ ಅವರ ನಿವಾಸದಲ್ಲಿ ಪಟ್ಟಮ್ಮಾಳ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

₹69ಕೋಟಿ ವಂಚನೆ ಬೆನ್ನಲ್ಲೇ ನಟಿ ಶಿಲ್ಪಾ ಶೆಟ್ಟಿ ಮಾಲೀಕತ್ವದ ರೆಸ್ಟೋರೆಂಟ್‌ ಇದೇನಾಯಿತು

ಹ್ರಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಹೃದಯವಂತಿಕೆಗೆ ಮನಸೋತ ಪವನ್ ಕಲ್ಯಾಣ್

ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಭಾರತಿ ವಿಷ್ಣುವರ್ಧನ್ ಹೇಳಿದ್ದೇನು

ಸಾನ್ವಿ ಸುದೀಪ್ ಬಾಯಲ್ಲಿ ತಪ್ಪಿಯೂ ಕನ್ನಡ ಇಲ್ಲ: ಟ್ರೋಲ್ ಆದ ಕಿಚ್ಚನ ಮಗಳ ಸಂದರ್ಶನ

ಊಟ ಎಸೆಯುತ್ತಾರೆ, ಶೂ ಕಾಲಿನಲ್ಲೇ ಬರ್ತಾರೆ: ದರ್ಶನ್ ಕಂಪ್ಲೇಂಟ್ ಒಂದಾ ಎರಡಾ

ಮುಂದಿನ ಸುದ್ದಿ
Show comments