Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ಸ್ಟಾರ್ ಗಳಲ್ಲಿ ಯಾರು ನಂ.1? ಫ್ಯಾನ್ಸ್ ವಾರ್ ಮತ್ತೆ ಶುರು

ಸ್ಯಾಂಡಲ್ ವುಡ್ ಸ್ಟಾರ್ ಗಳಲ್ಲಿ ಯಾರು ನಂ.1? ಫ್ಯಾನ್ಸ್ ವಾರ್ ಮತ್ತೆ ಶುರು
ಬೆಂಗಳೂರು , ಮಂಗಳವಾರ, 22 ಡಿಸೆಂಬರ್ 2020 (09:16 IST)
ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ಗಳ ಪೈಕಿ ಯಾರು ನಂ.1? ಯಾರು ಎಲ್ಲರಿಗಿಂತ ಹೆಚ್ಚು ಜನಪ್ರಿಯ? ಹೀಗೊಂದು ಸ್ಟಾರ್ ವಾರ್ ನ್ನು ಅವರ ಅಭಿಮಾನಿಗಳು ಶುರು ಮಾಡಿಕೊಂಡಿದ್ದಾರೆ.


ಮೊನ್ನೆಯಷ್ಟೇ ನಟ ದರ್ಶನ್ ಅಭಿಮಾನಿಗಳು ಅವರ ಹೆಸರನ್ನು ಟ್ವಿಟರ್ ನಲ್ಲಿ ಟ್ರೆಂಡ್ ಮಾಡಿಕೊಂಡರು. ದರ್ಶನ್ ಟ್ವಿಟರ್ ಟ್ರೆಂಡ್ ನಂ.1 ಸ್ಥಾನಕ್ಕೆ ಬರುತ್ತಿದ್ದಂತೇ ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್ ಅಭಿಮಾನಿಗಳೂ ತಾವೇನು ಕಮ್ಮಿಯೆಂಬಂತೆ ತಮ್ಮ ಸ್ಟಾರ್ ಹೆಸರನ್ನೂ ಟ್ವಿಟರ್ ಟ್ರೆಂಡ್ ನಲ್ಲಿ ಲೀಡ್ ಆಗುವಂತೆ ನೋಡಿಕೊಂಡರು. ಅಷ್ಟೇ ಅಲ್ಲ, ತಮ್ಮ ಸ್ಟಾರ್ ಹೆಸರು ಕಾರಣವಿಲ್ಲದೇ ಟ್ರೆಂಡಿಂಗ್ ನಲ್ಲಿ ನಂ.1 ಆಗುತ್ತಿದೆ. ಹೀಗಾಗಿ ನಮ್ಮ ಬಾಸೇ ಸ್ಯಾಂಡಲ್ ವುಡ್ ನ ಜನಪ್ರಿಯ ಸ್ಟಾರ್ ಎಂದು ಪೈಪೋಟಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯದತ್ತ ಮುಖ ಮಾಡಿದ ನಟಿ ಕಸ್ತೂರಿ