ಜುಲೈ 6 ನಸುಕಿನಲ್ಲೇ ಸರ್ಪೈಸ್ ನೀಡಲಿದೆ ಸಲಾರ್ ಟೀಂ!

Webdunia
ಸೋಮವಾರ, 3 ಜುಲೈ 2023 (15:52 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ರಭಾಸ್ ನಾಯಕರಾಗಿರುವ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ಬಗ್ಗೆ ಭರ್ಜರಿ ಅಪ್ ಡೇಟ್ ಒಂದು ಸಿಕ್ಕಿದೆ.

ಜುಲೈ 6 ರಂದು ಸಲಾರ್ ಟೀಸರ್ ಬಿಡುಗಡೆಯಾಗಲಿದೆ. ವಿಶೇಷವೆಂದರೆ ಬೆಳ್ಳಂ ಬೆಳಿಗ್ಗೆ 5.12 ಕ್ಕೆ ಟೀಸರ್ ಲಾಂಚ್ ಆಗಲಿದೆ. ನಸುಕಿನಲ್ಲಿ ಟೀಸರ್ ಲಾಂಚ್ ಮಾಡುವ ಮೂಲಕ ಹೊಂಬಾಳೆ ಫಿಲಂಸ್ ಹೊಸ ಟ್ರೆಂಡ್ ಹುಟ್ಟು ಹಾಕಿದೆ.

ಕೆಜಿಎಫ್, ಕಾಂತಾರ ಬಳಿಕ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿಬರಲಿರುವ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಇದಾಗಿದೆ. ಕಳೆದ ಕೆಲವು ಸಮಯದಿಂದ ಪ್ರೇಕ್ಷಕರು ಟೀಸರ್ ಲಾಂಚ್ ಯಾವಾಗ ಎಂದು ಪ್ರಶ್ನಿಸುತ್ತಲೇ ಇದ್ದರು. ಇಂದು ದಿಡೀರ್ ಆಗಿ ಹೊಂಬಾಳೆ ಫಿಲಂಸ್ ಟೀಸರ್ ರಿಲೀಸ್ ದಿನಾಂಕ ಘೋಷಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮನೆ ಕೆಲಸದಾಕೆ ಮೇಲೆ ನಿರಂತರ ಅತ್ಯಾಚಾರ, ಧುರಂಧರ್‌ನಲ್ಲಿ ನಟಿಸಿದ್ದ ನದೀಮ್ ಖಾನ್ ಅರೆಸ್ಟ್‌

ಸದ್ದಿಲ್ಲದೆ ಎಂಗೇಜ್‌ ಆದ ನಟಿ ಸಂಜನಾ ಬುರ್ಲಿ, ಹುಡುಗ ಯಾರು ಗೊತ್ತಾ

ಬಾಲಿವುಡ್‌ ತಾರೆ ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ: ಪತ್ನಿ ಹೇಮಾಮಾಲಿನಿ ಪ್ರತಿಕ್ರಿಯೆ ಹೀಗಿತ್ತು

ಮಾನೆ ವಿರುದ್ಧ ಸಿಡಿದೆದ್ದ ಪಲಾಶ್ ಮುಚ್ಛಲ್: ಸ್ಮೃತಿ ಮಂದಾನ ಮಾಜಿ ಪ್ರಿಯಕರ ಮಾಡಿದ್ದೇನು ಗೊತ್ತಾ

ಲ್ಯಾಂಡ್ ಲಾರ್ಡ್ ಸಿನಿಮಾ ವೀಕ್ಷಿಸುತ್ತೇನೆ ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments