ಸಲಾರ್: ಬಾಕ್ಸ್ ಆಫೀಸ್ ದಾಖಲೆ ಉಡೀಸ್ ಮಾಡಿದ ಪ್ರಭಾಸ್

Webdunia
ಭಾನುವಾರ, 24 ಡಿಸೆಂಬರ್ 2023 (10:30 IST)
ಹೈದರಾಬಾದ್: ಸಲಾರ್ ಸಿನಿಮಾ ಮೊದಲ ದಿನವೇ 100 ಕೋಟಿ ಪ್ಲಸ್ ಗಳಿಕೆ ಮಾಡುವ ಮೂಲಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟಿದೆ.

ಜೊತೆಗೆ ರೆಬಲ್ ಸ್ಟಾರ್ ಪ್ರಭಾಸ್ ಕೂಡಾ ದಾಖಲೆ ಮಾಡಿದ್ದಾರೆ. ಪ್ರಭಾಸ್ ಅಭಿನಯದ ಎರಡು ಸಿನಿಮಾಗಳು ಒಂದೇ ವರ್ಷ ಮೊದಲ ದಿನವೇ 100 ಕೋಟಿ ಕ್ಲಬ್ ಸೇರಿದ ದಾಖಲೆಯಾಗಿದೆ. ಇದಕ್ಕೆ ಮೊದಲು ಆದಿಪುರುಷ್ ಕೂಡಾ 100 ಕೋಟಿ ಗಳಿಕೆ ಮಾಡಿತ್ತು.

ಇದೀಗ ಸಲಾರ್ ಮೊದಲ ದಿನವೇ 178 ಕೋಟಿ ಗಳಿಕೆ ಮಾಡುವ ಹಿಂದಿನ ಎಲ್ಲಾ ದಾಖಲೆಗಳನ್ನೂ ಅಳಿಸಿಹಾಕಿದೆ. ಆ ಮೂಲಕ ಕೆಜಿಎಫ್ 2 ಮೊದಲ ದಿನ ಮಾಡಿದ ಗಳಿಕೆಯ ದಾಖಲೆಯನ್ನೂ ಹಿಂದಿಕ್ಕಿದೆ.

 
ಬಾಲಿವುಡ್ ನ ಡಂಕಿ ಸಿನಿಮಾ ಜೊತೆ ಪೈಪೋಟಿ ನಡೆಸಿದ ಸಲಾರ್ ಭರ್ಜರಿಯಾಗಿ ಗೆದ್ದು ಬೀಗಿದೆ. ಕೆಜಿಎಫ್ 2 ಮಾತ್ರವಲ್ಲ, ಆರ್ ಆರ್ ಆರ್ ಸಿನಿಮಾ ಕೂಡಾ ಮೊದಲ ದಿನ ಇಷ್ಟು ಗಳಿಕೆ ಮಾಡಿರಲಿಲ್ಲ. ಆ ಮೂಲಕ ಸಲಾರ್ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಸಾಲಿಗೆ ಸೇರಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಾನು ವಿಚ್ಛೇದನ ಪಡೆಯುವವರೆಗೂ ನನ್ನ ಚಿತ್ರಗಳು ತೆರೆಮೇಲೆ ಬಿಡುಗಡೆಯಾಗುವುದಿಲ್ಲ: ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟ ನಟ ರವಿ ಮೋಹನ್

ಆರ್‌ಸಿಬಿ ಆಟಗಾರ ದೇವದತ್‌ ಪಡಿಕ್ಕಲ್ ಜತೆ ನಟಿ ಶೆಹನಾಜ್ ಗಿಲ್ ಡೇಟಿಂಗ್

ಅಯೋಧ್ಯೆಯಲ್ಲಿ ₹3.31ಕೋಟಿಯ ಭೂಮಿ ಖರೀದಿಸಿದ ನಟ ರಣಬೀರ್ ಕಪೂರ್

ರಜನಿಕಾಂತ್‌ ಅಭಿನಯದ ಜೈಲರ್ 2 ಸೆಟ್‌ನಲ್ಲಿ ದುರ್ಘಟನೆ: ವಿದ್ಯುತ್ ಶಾಕ್‌ ತಗಲಿ ತಂತ್ರಜ್ಞ ಸಾವು

ಇದೇನಾಗಿ ಹೋಯ್ತು.. ಸುಪ್ರೀಂಕೋರ್ಟ್ ತೀರ್ಪಿನಿಂದ ನಟ ದರ್ಶನ್ ಗೆ ಸಂಕಷ್ಟ

ಮುಂದಿನ ಸುದ್ದಿ
Show comments