Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಗಾಗಿ ಸಂಜಯ್ ದತ್ ಜತೆ ರಾಕಿ ಬಾಯ್ ಯಶ್ ಶರ್ಟ್ ಲೆಸ್ ಫೈಟ್?!

ಕೆಜಿಎಫ್ 2 ಗಾಗಿ ಸಂಜಯ್ ದತ್ ಜತೆ ರಾಕಿ ಬಾಯ್ ಯಶ್ ಶರ್ಟ್ ಲೆಸ್ ಫೈಟ್?!
ಬೆಂಗಳೂರು , ಶನಿವಾರ, 15 ಫೆಬ್ರವರಿ 2020 (09:01 IST)
ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಚಿತ್ರೀಕರಣ ಇನ್ನೇನು ಕೊನೆಯ ಹಂತ ತಲುಪಿದ್ದು, ಚಿತ್ರದ ಬಗ್ಗೆ ದಿನಕ್ಕೊಂದು ಮಾಹಿತಿ ಹೊರಬೀಳುತ್ತಿದೆ.


ಇದೀಗ ಬಂದ ಸುದ್ದಿಯ ಪ್ರಕಾರ ರಾಕಿ ಬಾಯ್ ಯಶ್ ಈ ಸಿನಿಮಾದಲ್ಲಿ ಅಧೀರ ಪಾತ್ರಧಾರಿ, ಬಾಲಿವುಡ್ ನಟ ಸಂಜಯ್ ದತ್ ಜತೆ ಅಪಾಯಕಾರಿ ಸಾಹಸ ಸನ್ನಿವೇಶದಲ್ಲಿ ಪಾಲ್ಗೊಳ್ಳಲಿದ್ದಾರಂತೆ. ವಿಶೇಷವೆಂದರೆ ಈ ಸನ್ನಿವೇಶದಲ್ಲಿ ಯಶ್ ಶರ್ಟ್ ಲೆಸ್ ಆಗಿ ಫೈಟ್ ಮಾಡಲಿದ್ದಾರೆ ಎನ್ನಲಾಗಿದೆ.

ಆದರೆ ಚಿತ್ರತಂಡ ಇದುವರೆಗೆ ಯಾವುದೇ ಬಿಟ್ಟುಕೊಟ್ಟಿಲ್ಲ. ಆದರೆ ಈ ಸಿನಿಮಾವನ್ನು ಕೆಜಿಎಫ್ 1 ಕ್ಕಿಂತಲೂ ದೊಡ್ಡದಾಗಿ ಮಾಡುತ್ತಿರುವುದಾಗಿ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಈಗಾಗಲೇ ಹೇಳಿದ್ದಾರೆ. ಹೀಗಾಗಿ ಈ ಸಿನಿಮಾದ ಬಗ್ಗೆ ನಿರೀಕ್ಷೆಯೂ ದೊಡ್ಡದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಜತೆಗೆ ಸಿನಿಮಾ ಯಾವಾಗ ಎಂದ ಅಭಿಮಾನಿಗೆ ರಕ್ಷಿತಾ ಹೇಳಿದ್ದೇನು ಗೊತ್ತಾ?