Select Your Language

Notifications

webdunia
webdunia
webdunia
webdunia

ಗಣೇಶ ಹಬ್ಬಕ್ಕೆ ರೆಡಿಯಾಗ್ತಿದೆ ರಾಕಿ ಭಾಯಿ ಮೂರ್ತಿ

ಗಣೇಶ ಹಬ್ಬಕ್ಕೆ ರೆಡಿಯಾಗ್ತಿದೆ ರಾಕಿ ಭಾಯಿ ಮೂರ್ತಿ
ಬೆಂಗಳೂರು , ಸೋಮವಾರ, 1 ಆಗಸ್ಟ್ 2022 (08:30 IST)
ಬೆಂಗಳೂರು: ಈ ಬಾರಿ ಗಣೇಶ ಹಬ್ಬಕ್ಕೆ ವಿವಿಧ ರೀತಿಯ ಗಣೇಶನ ಮೂರ್ತಿಗಳು ತಯಾರಾಗ್ತಿವೆ. ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರೂಪದ ಮೂರ್ತಿಗಳು ತಯಾರಾಗುತ್ತಿದ್ದ ಬಗ್ಗೆ ಸುದ್ದಿಯಾಗಿತ್ತು.

ಇದೀಗ ರಾಕಿ ಭಾಯಿ ಸರದಿ. ಕೆಜಿಎಫ್ 2 ಸಿನಿಮಾ ಈ ವರ್ಷ ಇಡೀ ಭಾರತೀಯ ಚಿತ್ರರಂಗದಲ್ಲಿ ಧೂಳೆಬ್ಬಿಸಿತ್ತು. ಇದೀಗ ರಾಕಿ ಭಾಯಿ ರೂಪದ ಮೂರ್ತಿಗಳು ತಯಾರಾಗ್ತಿವೆ.

ಕೈಯಲ್ಲಿ ಗನ್ ಹಿಡಿದಿರುವ ರಾಕಿ ಭಾಯಿ ಅವತಾರದ ಮೂರ್ತಿಗಳು ರೆಡಿಯಾಗಿ ನಿಂತಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪಪ್ರಚಾರ, ಪೈರಸಿ ಕಾಟದ ನಡುವೆ ವಿಕ್ರಾಂತ್ ರೋಣ ಗಳಿಕೆಗೆ ಪೆಟ್ಟು