Select Your Language

Notifications

webdunia
webdunia
webdunia
webdunia

ಯಶ್ ಹೊಸ ಸಿನಿಮಾ ನಾಳೆ ಘೋಷಣೆ? ಹವಾ ಎಬ್ಬಿಸಿದ ಹೊಸ ಸುದ್ದಿ!

ಯಶ್ ಹೊಸ ಸಿನಿಮಾ ನಾಳೆ ಘೋಷಣೆ? ಹವಾ ಎಬ್ಬಿಸಿದ ಹೊಸ ಸುದ್ದಿ!
ಬೆಂಗಳೂರು , ಸೋಮವಾರ, 23 ಜನವರಿ 2023 (08:50 IST)
Photo Courtesy: Twitter
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಘೋಷಣೆ ಯಾವಾಗ ಎಂದು ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಬರ್ತ್ ಡೇ ದಿನವೂ ಆ ಹೊಸ ಸುದ್ದಿ ಬಂದಿರಲಿಲ್ಲ.

ಆದರೆ ಈಗ ನಾಳೆ ಅಂದರೆ ಜನವರಿ 24 ರಂದು ಯಶ್ 19 ಸಿನಿಮಾದ ಘೋಷಣೆಯಾಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಯಶ್ ಮುಂದಿನ ಸಿನಿಮಾ ಮೂಡಿಬರಲಿದೆ ಎಂಬುದು ಈಗಾಗಲೇ ಗೊತ್ತಾಗಲಿದೆ.

ಆದರೆ ಈ ಬಗ್ಗೆ ಅಧಿಕೃತ ಘೋಷಣೆಯಾಗಿರಲಿಲ್ಲ. ಇದೀಗ ನಾಳೆಯೇ ಸಿನಿಮಾ ಘೋಷಣೆಯಾಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದೇ ರೀತಿ ಹಲವು ಬಾರಿ ಊಹಾಪೋಹಗಳೆದ್ದಿತ್ತು. ಈ ಬಾರಿಯೂ ಅದೇ ರೀತಿ  ಬರೀ ಪುಕಾರು ಆಗಿರುತ್ತದೋ ಇಲ್ಲಾ ನಿಜವಾಗಿಯೂ ಹೊಸ ಸಿನಿಮಾ ಘೋಷಣೆಯಾಗುತ್ತದೋ ಕಾದು ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ 2 ಬಗ್ಗೆ ಬಂತು ಮಹತ್ವದ ಮಾಹಿತಿ