ಕಾರ್ಮಿಕರ ದಿನಕ್ಕೆ ‘ರಾಬರ್ಟ್’ ಮೇಕಿಂಗ್ ವಿಡಿಯೋ ಕೊಡುಗೆ ನೀಡಿದ ದರ್ಶನ್

Webdunia
ಶುಕ್ರವಾರ, 1 ಮೇ 2020 (10:14 IST)
ಬೆಂಗಳೂರು: ಕಾರ್ಮಿಕರ ದಿನವಾದ ಇಂದು ಚಿತ್ರೀಕರಣದ ಯಶಸ್ಸಿಗೆ ತೆರೆ ಹಿಂದೆ ಕೆಲಸ ಮಾಡುವ ಕೈಗಳಿಗೆ ಗೌರವ ಅರ್ಪಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಮೇಕಿಂಗ್ ವಿಡಿಯೋ ಬಿಡುಗಡೆಗೊಳಿಸಲಾಗಿದೆ.


ಭರ್ಜರಿ ಆಕ್ಷನ್ ಸೀಕ್ವೆನ್ಸ್ ಗಳಿರುವ ರಾಬರ್ಟ್ ಸಿನಿಮಾದ ಮೇಕಿಂಗ್ ಗಾಗಿ ತೆರೆ ಹಿಂದೆ ಕೆಲಸ ಮಾಡಿದ ಕಾರ್ಮಿಕರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಈ ವಿಡಿಯೋ ತಯಾರಿಸಲಾಗಿದೆ. ಈ ವಿಡಿಯೋ ಕಾರ್ಮಿಕರಿಗೆ ಅರ್ಪಣೆ ಎಂದು ದರ್ಶನ್ ಹೇಳಿದ್ದಾರೆ.

ಸುಮಾರು 1 ನಿಮಿಷ 37 ಸೆಕೆಂಡುಗಳ ವಿಡಿಯೋ ಉಮಾಪತಿ ಫಿಲಂಸ್ ಯೂ ಟ್ಯೂಬ್ ವಾಹಿನಿಯಲ್ಲಿ ಈಗಷ್ಟೇ ಬಿಡುಗಡೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಟ್ಯಾಟೂ ಹಾಕಿಸಿಕೊಂಡ ದೀಪಿಕಾಗೆ ನಿಮ್ಮ ಗಂಡ ಅಷ್ಟೇ ನೋಡಬೇಕೆನ್ನುವುದಾ ನೆಟ್ಟಿಗರು, Video

ಮಗನ ಹೆಸರು ಘೋಷಿಸಿದ ವಿಕ್ಕಿ, ಕತ್ರಿನಾ, ಹೆಸರಿನ ಅರ್ಥವೇನು ಗೊತ್ತಾ

ಹಿಂದಿ ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಧುರಂಧರ್ ಸಿನಿಮಾ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾ ಗೌಡ, ದರ್ಶನ್ ಗೆ ಎದುರಾಗಿದೆ ಒಂದೇ ಪ್ರಾಬ್ಲಂ

ಮೋಹನ್‌ಲಾಲ್‌ನ ದೃಶ್ಯಂ 3, ಬಿಡುಗಡೆ ದಿನಾಂಕ ಬಗ್ಗೆ ಬಿಗ್‌ಅಪ್ಡೇಟ್‌ ಕೊಟ್ಟ ಚಿತ್ರತಂಡ

ಮುಂದಿನ ಸುದ್ದಿ
Show comments