Select Your Language

Notifications

webdunia
webdunia
webdunia
webdunia

ಹೆಣ್ಣು ಮಗುವಿಗೆ ತಂದೆಯಾದ ರಿಷಬ್ ಶೆಟ್ಟಿ

ಹೆಣ್ಣು ಮಗುವಿಗೆ ತಂದೆಯಾದ ರಿಷಬ್ ಶೆಟ್ಟಿ
ಬೆಂಗಳೂರು , ಶುಕ್ರವಾರ, 4 ಮಾರ್ಚ್ 2022 (10:20 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ದಂಪತಿಗೆ ಹೆಣ್ಣು ಮಗುವಿನ ಜನನವಾಗಿದೆ.

ಈ ಬಗ್ಗೆ ಸ್ವತಃ ರಿಷಬ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖುಷಿ ಸಮಾಚಾರ ಹಂಚಿಕೊಂಡಿದ್ದಾರೆ. ಪತ್ನಿ ಪ್ರಗತಿ ಜೊತೆಗಿನ ಫೋಟೋ ಪ್ರಕಟಿಸಿರುವ ರಿಷಬ್ ‘ಇಷ್ಟೇ ಚಂದದ ಮಗಳು ಹುಟ್ಟಿದ್ದಾಳೆ. ತಾಯಿ-ಮಗು ಆರೋಗ್ಯವಾಗಿದೆ’ ಎಂದಿದ್ದಾರೆ.

ಪ್ರಗತಿ ಮತ್ತು ರಿಷಬ್ ಗೆ ಇದು ಎರಡನೇ ಮಗು. ದಂಪತಿಗೆ ಈಗಾಗಲೇ ಗಂಡು ಮಗುವೊಂದಿದೆ. ಇದೀಗ ಹೆಣ್ಣು ಮಗುವಿನ ಆಗಮನವಾದ ಖುಷಿಯಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಘವೇಂದ್ರ ಸ್ಟೋರ್ಸ್ ಡಬ್ಬಿಂಗ್ ಶುರು ಮಾಡಿದ ಜಗ್ಗೇಶ್