Select Your Language

Notifications

webdunia
webdunia
webdunia
webdunia

ಅತೀ ಹೆಚ್ಚು ಸಂಭಾವನೆ ಪಡೆಯುವ ತಮಿಳು ನಟರ ಪಟ್ಟಿ ರಿಲೀಸ್

ಅತೀ ಹೆಚ್ಚು ಸಂಭಾವನೆ ಪಡೆಯುವ ತಮಿಳು ನಟರ ಪಟ್ಟಿ ರಿಲೀಸ್
ಚೆನ್ನೈ , ಗುರುವಾರ, 22 ಅಕ್ಟೋಬರ್ 2020 (09:16 IST)
ಚೆನ್ನೈ : ತಮಿಳು ಚಿತ್ರರಂಗದಲ್ಲಿ ಹಲವು ಬೇಡಿಕೆಯ ನಟರಿದ್ದಾರೆ. ಅವರ ಚಿತ್ರದ ಯಶಸ್ಸನ ಆಧಾರದ ಮೇಲೆ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅದರಂತೆ ತಮಿಳಿನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿ ರಿಲೀಸ್ ಮಾಡಲಾಗಿದೆ.

2020ರಲ್ಲಿ ತಮಿಳು ಚಲನಚಿತ್ರೋದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ನಟರ ಪಟ್ಟಿ ಇಲ್ಲಿದೆ.
1.ರಜನೀಕಾಂತ್-105 ಕೋಟಿ ರೂ.
2.ವಿಜಯ್-80 ಕೋಟಿ ರೂ.
3.ಅಜಿತ್-55ಕೋಟಿ ರೂ.
4.ಸೂರ್ಯ-30ಕೋಟಿ ರೂ.
5.ಧನುಷ್-25 ಕೋಟಿ ರೂ.
6.ವಿಕ್ರಮ್-15 ಕೋಟಿ ರೂ.
7.ವಿಜಯ್- 10ಕೋಟಿ ರೂ
8.ಸಿಂಬು-10 ಕೋಟಿ ರೂ.
9.ಶಿವಕಾರ್ತಿಕೇಯ- 10 ಕೋಟಿ ರೂ
10.ವಿಜಯ್ ಸೇತುಪತಿ-8.5 ಕೋಟಿ ರೂ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಪ್ 10 ಭಾರತದ ಅತ್ಯಂತ ಜನಪ್ರಿಯ ತಮಿಳು ನಟರ ಪಟ್ಟಿ ರಿಲೀಸ್. ಮೊದಲ ಸ್ಥಾನ ಯಾರಿಗೆ ಗೊತ್ತಾ?