Daily Horoscope
✕

ಪ್ರಶ್ನೆ ಮಾಡೋದೇ ತಪ್ಪಾ? ಟ್ರೋಲಿಗರಿಗೆ ರಿಯಲ್ ಸ್ಟಾರ್ ಉಪೇಂದ್ರ ಟಾಂಗ್

Webdunia
ಭಾನುವಾರ, 8 ಡಿಸೆಂಬರ್ 2019 (09:05 IST)
ಬೆಂಗಳೂರು: ಹೈದರಾಬಾದ್ ಎನ್ ಕೌಂಟರ್ ನೈಜತೆ ಕುರಿತು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಅನುಮಾನ ವ್ಯಕ್ತಪಡಿಸಿದ್ದಕ್ಕೆ ನೆಟ್ಟಿಗರು ರಿಯಲ್ ಸ್ಟಾರ್ ಉಪೇಂದ್ರರನ್ನು ತರಾಟೆಗೆ ತೆಗೆದುಕೊಂಡಿದ್ದರು.


ಪೊಲೀಸರು ರೇಪಿಸ್ಟ್ ಗಳನ್ನು ಎನ್ ಕೌಂಟರ್ ಮಾಡಿದ್ದಕ್ಕೆ ಇವರೇ ನಾಲ್ವರು ನಿಜವಾದ ಆರೋಪಿಗಳು ಎಂಬುದಕ್ಕೆ ಸಾಕ್ಷ್ಯವೇನು ಎಂದು ಉಪೇಂದ್ರ ಪ್ರಶ್ನೆ ಮಾಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಉಪೇಂದ್ರ ಮೇಲೆ ಹಲವರು ಟೀಕಾ ಪ್ರಹಾರ ನಡೆಸಿದ್ದರು.

ಅದಕ್ಕೀಗ ಉತ್ತರ ಕೊಟ್ಟಿರುವ ಉಪ್ಪಿ ನುಡಿ ಮುತ್ತೊಂದನ್ನು ಉಲ್ಲೇಖಿಸಿ ಪ್ರಶ್ನೆ ಮಾಡುವುದೇ ತಪ್ಪಾ ಎಂದು ಪ್ರತಿಕ್ರಿಯಿಸಿದ್ದಾರೆ. ‘ಪ್ರಶ್ನೆ ಕೇಳುವ ವ್ಯಕ್ತಿ ಆ ಕ್ಷಣಕ್ಕೆ ಮೂರ್ಖನಂತೆ ಕಾಣಬಹುದು. ಆದರೆ ಪ್ರಶ್ನೆಯನ್ನೇ ಕೇಳದವನು ಜೀವನಪೂರ್ತಿ ಮೂರ್ಖನಾಗಿರುತ್ತಾನೆ’ ಎಂಬ ನುಡಿಮುತ್ತನ್ನು ಪ್ರಕಟಿಸಿ ಉಪೇಂದ್ರ ತಮ್ಮ ಟೀಕಾಕಾರರಿಗೆ ಉತ್ತರ ಕೊಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಮಾಯಣ ಪಾರ್ಟ್ 1 ಡೇ 1 ಕಲೆಕ್ಷನ್:ರಣ್‌ಬೀರ್, ಸಾಯಿ ಪಲ್ಲವಿ ಅಭಿನಯಕ್ಕೆ ಪ್ರೇಕ್ಷಕರ ತೀರ್ಪು ಏನು

BBK13: ಗಗನ್ ಈಗ ನೈಸ್ ಮಾಡ್ಕೊಂಡು ಬರ್ತಿದ್ದಾನೆ ಮಗಾ.. ತಾಂಡವ್ ಮಾತಿಗೆ ವೀಕ್ಷಕರ ಆಕ್ರೋಶ: ಆದ್ರೆ ರಿಯಾಲಿಟಿ ಏನೆಂದು ಹೇಳಿದ ಪ್ರಶಾಂತ್ Video

ರಾವಣ ಯಶ್ ಮುಂದೆ ರಾಮ ರಣಬೀರ್ ಡಲ್ ಹೊಡೆದ್ರಾ.. ರಾಮಾಯಣ ಸಿನಿಮಾ ಫಸ್ಟ್ ಡೇ ನೋಡಿ ಫ್ಯಾನ್ಸ್ ರಿಯಾಕ್ಷನ್ ಏನು Video

ವಿಜಯಲಕ್ಷ್ಮಿ ದರ್ಶನ್ ಮನೆಗೆ ಆಟೋ ಬುಕ್ ಮಾಡಿ ಬೆದರಿಕೆ, ಧನ್ವೀರ್ ಗೌಡ ವಿರುದ್ಧ ಸಂಚಲನ ಮೂಡಿಸಿದ ಹೊಸ ಆರೋಪ

ಅರ್ಜುನ್ ಸರ್ಜಾ ಮಗಳ ಮದುವೆಗೆ ಆಹ್ವಾನವಿರಲಿಲ್ಲ: ಮೇಘನಾ ರಾಜ್ ಶಾಕಿಂಗ್ ಹೇಳಿಕೆ

ಮುಂದಿನ ಸುದ್ದಿ
Show comments