Select Your Language

Notifications

webdunia
webdunia
webdunia
webdunia

ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ದಿಡೀರ್ ಮದುವೆ ಸಂಭ್ರಮ

Niranjan Sudheendra Engagement
Photo Credit: Instagram
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ದಿಡೀರ್ ಮದುವೆ ಸಂಭ್ರಮ ಮನೆ ಮಾಡಿದೆ. ಉಪೇಂದ್ರ ಅಣ್ಣನ ಮಗ, ಯುವ ನಟ ನಿರಂಜನ್ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.
 

ರಿಯಲ್ ಸ್ಟಾರ್ ಉಪೇಂದ್ರ ಸಹೋದರ ಸುಧೀಂದ್ರ ಪುತ್ರ ನಿರಂಜನ್ ನಿಶ್ಚಿತಾರ್ಥ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದಿದೆ. ಡಾ ಸಂಜನಾ ರಾಜ್ ಜೊತೆ ನಿರಂಜನ್ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ವಿವಾಹ ನಿಶ್ಚಿತಾರ್ಥದಲ್ಲಿ ಉಪೇಂದ್ರ, ಪ್ರಿಯಾಂಕ ಉಪೇಂದ್ರ, ಮಕ್ಕಳು ಭಾಗಿಯಾಗಿದ್ದು ನೂತನ ಜೋಡಿ ಜೊತೆಗಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಿರಂಜನ್ ಈಗಾಗಲೇ ಕನ್ನಡದಲ್ಲಿ ಸೀತಾ ಪಯಣಂ, ಸ್ಪಾರ್ಕ್ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವಣ್ಣನ ಬಳಿ ಕನ್ನಡ ಕಲಿತು ವೇದಿಕೆ ಮೇಲೆ ಎಷ್ಟು ಚಂದ ಕನ್ನಡ ಮಾತಾಡಿದ್ರು ಜಾನ್ವಿ ಕಪೂರ್ Video