Select Your Language

Notifications

webdunia
webdunia
webdunia
webdunia

ಸಂಕ್ರಾಂತಿಗೆ ಸರ್ಪೈಸ್ ನೀಡಲಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ

ಸಂಕ್ರಾಂತಿಗೆ ಸರ್ಪೈಸ್ ನೀಡಲಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ
ಬೆಂಗಳೂರು , ಸೋಮವಾರ, 11 ಜನವರಿ 2021 (09:38 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಿಗೆ ಈ ಸಂಕ್ರಾಂತಿ ಹಬ್ಬ ವಿಶೇಷವಾಗಿರಲಿದೆ. ಯಾಕೆಂದರೆ ಈ ಸಂಕ್ರಾಂತಿಗೆ ಉಪೇಂದ್ರ ಅಭಿನಯದ ‘ಕಬ್ಜ’ ಸಿನಿಮಾ ಕಡೆಯಿಂದ ಸರ್ಪೈಸ್ ಸುದ್ದಿಯೊಂದು ಹೊರಬೀಳಲಿದೆ.


ಆರ್. ಚಂದ್ರು ನಿರ್ದೇಶನದಲ್ಲಿ ಐದು ಭಾಷೆಗಳಲ್ಲಿ ತಯಾರಾಗುತ್ತಿರುವ ಕಬ್ಜ ಸಿನಿಮಾ ತಂಡ ಸಂಕ್ರಾಂತಿ ದಿನ ವಿಶೇಷ ಸುದ್ದಿಯನ್ನು ಪ್ರಕಟಿಸುವುದಾಗಿ ಹೇಳಿಕೊಂಡಿದೆ.  ಇದು ಚಿತ್ರದ ಟೀಸರ್ ಬಿಡುಗಡೆ ಕುರಿತಂತೆ ಇರಬಹುದು ಎಂದು ಅಭಿಮಾನಿಗಳು ಗೆಸ್ ಮಾಡಿದ್ದಾರೆ. ಅದೇನೇ ಇರಲಿ, ಬಹಳ ದಿನಗಳ ನಂತರ ಉಪೇಂದ್ರರ ಸಿನಿಮಾ ಸಮಾಚಾರ ಕೇಳಲು ಅಭಿಮಾನಿಗಳೂ ಕಾಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಥಿಯೇಟರ್ ಸಂಪೂರ್ಣ ತೆರೆಯದಿರಲು ಅಂಬಾನಿ ಕಾರಣ ಎಂದ ಡಿ ಬಾಸ್ ದರ್ಶನ್