Select Your Language

Notifications

webdunia
webdunia
webdunia
webdunia

ಆ ಚಾಲೆಂಜ್ ಗೆ ರೆಡಿ ಎಂದ ಸಿನಿಮಾ ನಟಿ

ಸಿನಿಮಾ ನಟಿ
ಈಗೇನಿದ್ದರೂ ಸೋಶಿಯಲ್ ಮೀಡಿಯಾಗಳಲ್ಲಿ ಚಾಲೆಂಜ್ ಗಳದ್ದೇ ಟ್ರೆಂಡ್ ಶುರುವಾಗಿದೆ. ಇದಕ್ಕೆ ನಟಿಯೊಬ್ಬರೂ ತಾವೂ ಸೈ ಎಂದಿದ್ದಾರೆ.

ಬಹುಭಾಷಾ ನಟಿ ತ್ರಿಶಾ ಕೃಷ್ಣನ್ ಗ್ರೀನ್ ಇಂಡಿಯಾ ಚಾಲೆಂಜ್ ಅನ್ನು ಕೈಗೆತ್ತಿಕೊಂಡಿದ್ದಾರೆ.

ತಮ್ಮ ಅಭಿಮಾನಿಗಳಿಗೆ ಈ ರೀತಿ ಚಾಲೆಂಜ್ ಮಾಡಲು ವಿನಂತಿಸಿದ್ದಾರೆ. 

ತ್ರಿಶಾ ಕೃಷ್ಣನ್ ತಮ್ಮ ಟ್ವಿಟ್ಟರ್ ನಲ್ಲಿ  ಸ್ವತಃ ಸಸಿಗಳನ್ನು ನೆಡುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ ಅದೇ ರೀತಿ ಮಾಡಲು ಪ್ರೋತ್ಸಾಹಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ ಸಿಂಗ್ ಗೆಳತಿ ಬಗ್ಗೆ ಶೇಖರ್ ಸುಮನ್ ಹೀಗಾ ಹೇಳೋದು