Select Your Language

Notifications

webdunia
webdunia
webdunia
webdunia

ರಾಗಿಣಿಗಾಗಿ ದಿನಕ್ಕೆ 1 ಲಕ್ಷ ಖರ್ಚು ಮಾಡುತ್ತಿದ್ದ ರವಿಶಂಕರ್!

ರಾಗಿಣಿಗಾಗಿ ದಿನಕ್ಕೆ 1 ಲಕ್ಷ ಖರ್ಚು ಮಾಡುತ್ತಿದ್ದ ರವಿಶಂಕರ್!
ಬೆಂಗಳೂರು , ಶುಕ್ರವಾರ, 4 ಸೆಪ್ಟಂಬರ್ 2020 (09:32 IST)
ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾಗೆ ನಂಟಿದೆ ಎಂಬ ಅನುಮಾನದಲ್ಲಿ ಬಂಧಿತನಾಗಿರುವ ನಟಿ ರಾಗಿಣಿ ದ್ವಿವೇದಿ ಸ್ನೇಹಿತ ರವಿಶಂಕರ್ ಬಗ್ಗೆ ಬೆಚ್ಚಿಬೀಳಿಸುವ ಮಾಹಿತಿಗಳು ಹೊರಬಿದ್ದಿವೆ.


ಆರ್ ಟಿಒ ಕಚೇರಿಯಲ್ಲಿ ದ್ವಿತೀಯ ದರ್ಜೆಯ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರೂ ರವಿಶಂಕರ್ ಸಾಕಷ್ಟು ಹಣ ಸಂಪಾದನೆ ಮಾಡುತ್ತಿದ್ದ. ಆತ ರಾಗಿಣಿಗಾಗಿ ದಿನವೊಂದಕ್ಕೆ ಪ್ರತಿನಿತ್ಯ 1 ಲಕ್ಷ ರೂ. ಖರ್ಚು ಮಾಡುತ್ತಿದ್ದ ಎನ್ನಲಾಗಿದೆ!

ದುಬಾರಿ ಡ್ರೆಸ್, ಕಾರಿನಲ್ಲಿ ಓಡಾಡುತ್ತಾ ವೈಭವದ ಜೀವನ ಮಾಡುತ್ತಿದ್ದ. ಜತೆಗೆ ಹೈ ಫೈ ಪಾರ್ಟಿಗಳಿಗೆ ಅಟೆಂಡ್ ಆಗುತ್ತಿದ್ದ ಎಂಬಿತ್ಯಾದಿ ಮಾಹಿತಿಗಳು ವಿಚಾರಣೆ ವೇಳೆ ಬಹಿರಂಗವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಗಿಣಿ ದ್ವಿವೇದಿ ಮನೆಗೆ ಬೆಳ್ಳಂ ಬೆಳಿಗ್ಗೆ ಸಿಸಿಬಿ ದಾಳಿ: ವ್ಯಾಟ್ಸಪ್ ಡಿಲೀಟ್ ಮಾಡಿದ ನಟಿ