Select Your Language

Notifications

webdunia
webdunia
webdunia
webdunia

ಮಾಲ್ಡೀವ್ಸ್ ನಲ್ಲಿ ವಿಜಯ್ ಜೊತೆ ರಶ್ಮಿಕಾ ಹಾಲಿಡೇ ಮಾಡ್ತಿದ್ದಾರೆ ಎನ್ನುವುದಕ್ಕೆ ಸಿಕ್ಕಿತು ಮತ್ತೊಂದು ಪುರಾವೆ

ಮಾಲ್ಡೀವ್ಸ್ ನಲ್ಲಿ ವಿಜಯ್ ಜೊತೆ ರಶ್ಮಿಕಾ ಹಾಲಿಡೇ ಮಾಡ್ತಿದ್ದಾರೆ ಎನ್ನುವುದಕ್ಕೆ ಸಿಕ್ಕಿತು ಮತ್ತೊಂದು ಪುರಾವೆ
ನವದೆಹಲಿ , ಭಾನುವಾರ, 9 ಅಕ್ಟೋಬರ್ 2022 (09:50 IST)
WD
ನವದೆಹಲಿ: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮೊನ್ನೆಯಷ್ಟೇ ಜೊತೆಯಾಗಿ ಮಾಲ್ಡೀವ್ಸ್ ಗೆ ತೆರಳಿದ್ದರು ಎಂಬ ವಿಚಾರ ಭಾರೀ ಸುದ್ದಿಯಾಗಿತ್ತು.

ಇಬ್ಬರೂ ಒಂದೇ ಸಮಯಕ್ಕೆ ಮಾಲ್ಡೀವ್ಸ್ ಗೆ ತೆರಳಿದ್ದು ಮತ್ತೆ ಈ ಲವ್ ಬರ್ಡ್ಸ್ ಒಂದಾಗಿದ್ದಾರೆ ಎಂಬ ಸುದ್ದಿಗಳಿತ್ತು. ಅದಕ್ಕೀಗ ಮತ್ತೊಂದು ಪುರಾವೆ ಸಿಕ್ಕಿದೆ.

ರಶ್ಮಿಕಾ ಮಾಲ್ಡೀವ್ಸ್ ನಲ್ಲಿರುವ ಫೋಟೋವೊಂದನ್ನು ಪ್ರಕಟಿಸಿದ್ದು, ಇದನ್ನು ಗಮನಿಸಿದ ನೆಟ್ಟಿಗರು ರಶ್ಮಿಕಾ ಧರಿಸಿರುವ ಕನ್ನಡ ವಿಜಯ್ ದೇವರಕೊಂಡ ಅವರದ್ದು ಎಂದಿದ್ದಾರೆ. ಹೀಗಾಗಿ ವಿಜಯ್ ಜೊತೆ ರಶ್ಮಿಕಾ ಇರುವುದು ಪಕ್ಕಾ ಎನ್ನುವುದು ನೆಟ್ಟಿಗರ ಅಭಿಪ್ರಾಯ.
-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ ಮೆಚ್ಚಿದ ಮಲಯಾಳಂ ತಾರೆ ಪೃಥ್ವಿರಾಜ್