Select Your Language

Notifications

webdunia
webdunia
webdunia
webdunia

ನಾನು ಸೈಕೋ ಎಂದ್ರು ನಟಿ ರಶ್ಮಿಕಾ ಮಂದಣ್ಣ!

ರಶ್ಮಿಕಾ ಮಂದಣ್ಣ
ಹೈದರಾಬಾದ್: ಪುಷ್ಪ ರಿಲೀಸ್ ಆಗಿ ಭರ್ಜರಿ ಸಕ್ಸಸ್ ಕಂಡಿರುವ ಖುಷಿಯಲ್ಲಿರುವ ನಟಿ ರಶ್ಮಿಕಾ ಮಂದಣ‍್ಣ ಈಗ ತಮ್ಮನ್ನು ತಾವೇ ಸೈಕೋ ಎಂದು ಕರೆದುಕೊಂಡಿದ್ದಾರೆ!

ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ರಶ್ಮಿಕಾ ಜಿಮ್ ನಲ್ಲಿರುವ ಫೋಟೋ ಪ್ರಕಟಿಸಿ ‘ನಾನು ಕೊಂಚ ಮಟ್ಟಿಗೆ ಜಿಮ್ ನಲ್ಲಿ ವಾಸ ಮಾಡುವ ಸೈಕೋ’ ಎಂದು ಹೇಳಿಕೊಂಡಿದ್ದಾರೆ.

ಸದ್ಯಕ್ಕೆ ಪುಷ್ಪ 2 ಸಿನಿಮಾ ತಯಾರಿಯಲ್ಲಿರುವ ರಶ್ಮಿಕಾ ಬಾಲಿವುಡ್ ನಲ್ಲೂ ಮಿಂಚುತ್ತಿದ್ದಾರೆ. ಇದಕ್ಕಾಗಿ ಜಿಮ್ ನಲ್ಲಿ ಸಾಕಷ್ಟು ಬೆವರು ಹರಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕ್ರಾಂತ್ ರೋಣ ಬಳಿಕ ಕಿಚ್ಚ ಸುದೀಪ್ ಸಿನಿಮಾ ಇದುವೇ