Webdunia - Bharat's app for daily news and videos

Install App

ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ಕಿರುತೆರೆ ನಟಿ ಮೇಲೆ ಅತ್ಯಾಚಾರ

Webdunia
ಸೋಮವಾರ, 2 ಮಾರ್ಚ್ 2020 (10:09 IST)
ಬೆಂಗಳೂರು: ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಕಿರುತೆರೆ ನಟಿ ಮೇಲೆ ಅತ್ಯಾಚಾರವೆಸಗಿ ವಂಚಿಸಿದ ಘಟನೆ ನಗರದಲ್ಲಿ ವರದಿಯಾಗಿದೆ.


ಈ ಸಂಬಂಧ 26 ವರ್ಷದ ನಟಿ ನೀಡಿದ ದೂರು ನೀಡಿದ್ದು, ಹೈದರಾಬಾದ್ ಮೂಲದ ಆರೋಪಿ ಸಂಗಮೇಶ್ ಪಾಟೀಲ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಹಿಂದೆ ಕಿರುತೆರೆಯಲ್ಲಿ ನಟಿಸಿದ್ದ ನಟಿಗೆ ತಾನು ಸಿನಿಮಾ ನಿರ್ಮಾಪಕ ಎಂದು ಪರಿಚಯ ಮಾಡಿಕೊಂಡಿದ್ದ ಆರೋಪಿ ಸಂಗಮೇಶ್ ಸಿನಿಮಾಗಳಲ್ಲಿ ಉತ್ತಮ ಅವಕಾಶ ನೀಡುವುದಾಗಿ ನಂಬಿಸಿದ್ದ. ಈ ಸಂಬಂಧ ಹೈದರಾಬಾದ್ ಗೆ ಕರೆಸಿಕೊಂಡು ಜ್ಯೂಸ್ ನಲ್ಲಿ ಮತ್ತು ಬರುವ ಔಷಧಿ ಹಾಕಿ ಅತ್ಯಾಚಾರವೆಸಗಿದ್ದ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕೃಷ್ಣನ ಜನ್ಮದಿನವೇ ಮಗನ ಹಡೆದ ನಟಿ ಹರ್ಷಿಕಾ ಪೂಣಚ್ಚ

ಮಗನ ವಿರುದ್ಧ ಪ್ರಕರಣ ಸಂಬಂಧ ದುನಿಯಾ ವಿಜಯ್ ಪ್ರತಿಕ್ರಿಯೆ

ಯಶ್ 'ಕೆಜಿಎಫ್' ಪೂರ್ವದ ಜನಪ್ರಿಯತೆ ಕುರಿತಾದ ಈಗಿನ ಚರ್ಚೆ ಹಾಸ್ಯಾಸ್ಪದ ಎಂದ ರಾಮ್ ಗೋಪಾಲ್ ವರ್ಮಾ

ವಿಚ್ಛೇದನಕ್ಕೆ ಹೈಕೋರ್ಟ್ ಅಸ್ತು ಬೆನ್ನಲ್ಲೇ ದುನಿಯಾ ವಿಜಯ್ ಫೋಸ್ಟ್‌

ಟಾಕ್ಸಿಕ್ ಒಂದು ವಾರದಲ್ಲಿ ಗಳಿಸಿದ್ದೆಷ್ಟು, ಬಜೆಟ್ ಎಷ್ಟಾಗಿತ್ತು ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments