Webdunia - Bharat's app for daily news and videos

Install App

ಅರರೇ...! ಶಿವರಾಜಕುಮಾರ್ ಯಾಕೆ ಇಂಥಾ ಗೆಟಪ್ ಹಾಕಿದ್ರು?

Webdunia
ಸೋಮವಾರ, 2 ಮಾರ್ಚ್ 2020 (09:59 IST)
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಹೊಸ ಗೆಟಪ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ.


ಇನ್ ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ಶಿವಣ್ಣ ನೌಕಾದಳದ ಕ್ಯಾಪ್ ಧರಿಸಿಕೊಂಡು ಹಳದಿ ಬಣ್ಣದ ಟಿ ಶರ್ಟ್ ಧರಿಸಿರುವ ಫೋಟೋ ಒಂದನ್ನು ಪ್ರಕಟಿಸಿರುವುದು ಅಭಿಮಾನಿಗಳಲ್ಲಿ ಹಲವು ಅನುಮಾನ ಹುಟ್ಟು ಹಾಕಿದೆ.

ಅಷ್ಟಕ್ಕೂ ಶಿವಣ್ಣ ಯಾಕೆ ಈ ಗೆಟಪ್ ಹಾಕಿರಬಹುದು ಎಂದು ಅಭಿಮಾನಿಗಳು ತಮಗೆ ತೋಚಿದಂತೆ ವಿಶ್ಲೇಷಣೆ ನಡೆಸಿದ್ದಾರೆ. ಕೆಲವರು ಶಿವಣ್ಣ ತಮ್ಮ ಹೊಸ ಚಿತ್ರ ‘ಆರ್ ಡಿಎಕ್ಸ್’ ನಲ್ಲಿ ಈ ರೀತಿ ಕಾಣಿಸಿಕೊಳ್ಳುತ್ತಿರಬಹುದು ಎಂದು ಊಹಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕೃಷ್ಣನ ಜನ್ಮದಿನವೇ ಮಗನ ಹಡೆದ ನಟಿ ಹರ್ಷಿಕಾ ಪೂಣಚ್ಚ

ಮಗನ ವಿರುದ್ಧ ಪ್ರಕರಣ ಸಂಬಂಧ ದುನಿಯಾ ವಿಜಯ್ ಪ್ರತಿಕ್ರಿಯೆ

ಯಶ್ 'ಕೆಜಿಎಫ್' ಪೂರ್ವದ ಜನಪ್ರಿಯತೆ ಕುರಿತಾದ ಈಗಿನ ಚರ್ಚೆ ಹಾಸ್ಯಾಸ್ಪದ ಎಂದ ರಾಮ್ ಗೋಪಾಲ್ ವರ್ಮಾ

ವಿಚ್ಛೇದನಕ್ಕೆ ಹೈಕೋರ್ಟ್ ಅಸ್ತು ಬೆನ್ನಲ್ಲೇ ದುನಿಯಾ ವಿಜಯ್ ಫೋಸ್ಟ್‌

ಟಾಕ್ಸಿಕ್ ಒಂದು ವಾರದಲ್ಲಿ ಗಳಿಸಿದ್ದೆಷ್ಟು, ಬಜೆಟ್ ಎಷ್ಟಾಗಿತ್ತು ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments