Webdunia - Bharat's app for daily news and videos

Install App

ರಣಬೀರ್ ಕಪೂರ್ ಗೆ ಇನ್ನೊಬ್ಬರ ಮೊಬೈಲ್ ಕದ್ದು ಮೆಸೇಜ್ ಓದುವ ಅಭ್ಯಾಸವಿದೆಯಂತೆ

Webdunia
ಮಂಗಳವಾರ, 19 ಡಿಸೆಂಬರ್ 2017 (10:56 IST)
ಮುಂಬೈ: ಬಾಲಿವುಟ್ ನ ನಟ ರಣಬೀರ್ ಕಪೂರ್ ಅವರು ಒಬ್ಬ ಮೊಬೈಲ್ ಕಳ್ಳ ಎಂದು ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರು ಆರೋಪಿಸಿದ್ದಾರೆ. ರಣಬೀರ್ ಕಪೂರ್ ಅವರು ಕರಣ್ ಜೋಹರ್ ಅವರ  ಮೊಬೈಲ್ ಕದ್ದು ಅದರಲ್ಲಿರುವ ಮೆಸೇಜ್ ಗಳನ್ನು ಓದುತ್ತಿದ್ರಂತೆ. ಇದರಿಂದ ಕೋಪಗೊಂಡ ಕರಣ್ ಅವರು ಈ ರೀತಿಯಾಗಿ ಹೇಳಿದ್ದಾರೆ.


ಯಾವುದೇ ಪಾಸ್ವರ್ಡ್ ಹಾಕಿದ್ರು ಅದನ್ನು ಕಂಡುಹಿಡಿದು ಮೊಬೈಲ್ ನಲ್ಲಿರುವ ಮೆಸೇಜ್ ಓದುತ್ತಾರಂತೆ. ಬಹುಷಃ ಇವರು ಯಾವುದೊ ಪಾಸ್ವರ್ಡ್ ಕಂಡುಹಿಡಿಯುವ  ಕಂಪೆನಿಯಲ್ಲಿ ಕೆಲಸ ಮಾಡುತ್ತಿರಬಹುದು ಎಂದು ಕರಣ್ ಅವರು ಹೇಳಿದ್ದಾರೆ.


ಕರಣ್ ಜೋಹರ್ ಅವರು ಬಾಲಿವುಡ್ ನ ಮಲ್ಟಿಟ್ಯಾಲೆಂಟೆಡ್ ವ್ಯಕ್ತಿಯಾಗಿದ್ದು ,ಈಗ ಇವರು ರೇಡಿಯೋ ಜಾಕಿಯಾಗಿ ಇಶ್ಕ್ 104.8 ಎಫ್.ಎಂ ನಲ್ಲಿ ಲವ್ ಗುರು ಎನ್ನುವ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು ರಣಬೀರ್ ಕಪೂರ್ ಅವರು ಒಬ್ಬ ಮೊಬೈಲ್ ಕಳ್ಳ ಎಂದು ತಮ್ಮ ಕೋಪವನ್ನು ಹೊರಹಾಕಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಆ ಆಡಿಯೋ ನನ್ನದಲ್ಲ: ಬಿಡುಗಡೆಯಾಗುತ್ತಿದ್ದ ಹಾಗೇ ಶಿವಣ್ಣನ ಭೇಟಿಯಾಗುತ್ತೇನೆಂದ ಮಡೆನೂರು ಮನು

Madenur Manu: ಶಿವಣ್ಣ, ಡಿ ಬಾಸ್ ಬಗ್ಗೆ ನಾನು ಹಾಗೆ ಹೇಳಂಗೇ ಇಲ್ಲ ಸಾರ್.. : ಮಡೆನೂರು ಮನು

ಅಮಿತಾಭ್ ಬಚ್ಚನ್ ಸಿನಿಮಾ ರಿಮೇಕ್ ಮಾಡಿ ಅಣ್ಣಾವ್ರು ಫೇಮಸ್ ಆದ್ರಂತೆ: ನಾಲಿಗೆ ಹರಿಬಿಟ್ಟ ರಾಮ್ ಗೋಪಾಲ್ ವರ್ಮಾ

ಸರಿಗಮಪ ಫೈನಲ್ ಗೆದ್ದ ಸ್ಪರ್ಧಿ ಇವರೇ, ಯಾರು ನೋಡಿ

ಮುಂದಿನ ಸುದ್ದಿ
Show comments