Select Your Language

Notifications

webdunia
webdunia
webdunia
webdunia

ಗರುಡಗಮನ ಸಿನಿಮಾ ನೋಡಿ ಕ್ಲೀನ್ ಬೋಲ್ಡ್ ಆದ ರಾಣಾ ದಗ್ಗುಬಾಟಿ

webdunia
ಹೈದರಾಬಾದ್ , ಶುಕ್ರವಾರ, 21 ಜನವರಿ 2022 (08:40 IST)
ಹೈದರಾಬಾದ್: ಕನ್ನಡ ಸಿನಿಮಾಗಳು ಇತ್ತೀಚೆಗೆ ಪರಭಾಷೆಯವರ ಗಮನಸೆಳೆಯುತ್ತಿದೆ. ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಗರುಡಗಮನ ವೃಷಭ ವಾಹನ ಸಿನಿಮಾ ಅಂತಹದ್ದರಲ್ಲಿ ಒಂದು.

ಈ ಸಿನಿಮಾವನ್ನು ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಕೂಡಾ ಕೊಂಡಾಡಿದ್ದರು. ಇದೀಗ ತೆಲುಗು ಸ್ಟಾರ್ ನಟ ರಾಣಾ ದಗ್ಗುಬಾಟಿ ಮೆಚ್ಚಿದ್ದಾರೆ.

ಸಿನಿಮಾ ವೀಕ್ಷಿಸಿದ ರಾಣಾ ‘ಸಿನಿಮಾ ಅದ್ಭುತವಾಗಿದೆ. ನನಗೆ ಇಷ್ಟವಾಯಿತು’ ಎಂದು ಸಾಮಾಜಿಕ ಜಾಲತಾಣದ ಮೂಲಕ ಹೊಗಳಿದ್ದಾರೆ. ಇತ್ತೀಚೆಗೆ ಸಿನಿಮಾ ಒಟಿಟಿ ಫ್ಲ್ಯಾಟ್ ಫಾರಂ ಜಿ5 ನಲ್ಲೂ ಹೊರಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲತಾ ಮಂಗೇಶ್ಕರ್ ಆರೋಗ್ಯವುಳಿಸಲು ಕೈಲಾದ ಪ್ರಯತ್ನ ಮಾಡುತ್ತಿದ್ದೇವೆ: ವೈದ್ಯರು