Webdunia - Bharat's app for daily news and videos

Install App

22 ವರ್ಷಕ್ಕೇ ನಾನದನ್ನು ಅನುಭವಿಸಿದೆ: ಸೂರ್ಯ ಜೊತೆಗಿನ ಫೋಟೋ ಶೇರ್ ಮಾಡಿದ ರಮ್ಯಾ

Webdunia
ಭಾನುವಾರ, 16 ಜುಲೈ 2023 (16:56 IST)
Photo Courtesy: Twitter
ಬೆಂಗಳೂರು: ನಟಿ ರಮ್ಯಾ ಕನ್ನಡದಲ್ಲಿ ಮಾತ್ರವಲ್ಲ ತಮಿಳಿನಲ್ಲೂ ಹಿಟ್ ಸಿನಿಮಾ ಕೊಟ್ಟಿದ್ದಾರೆ. ಇದೀಗ ಸೂರ್ಯ ಜೊತೆಗೆ ನಟಿಸಿದ್ದ ವಾರಣಂ ಆಯಿರಂ ಸಿನಿಮಾ ನೆನಪನ್ನು ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಮೆಲುಕು ಹಾಕಿದ್ದಾರೆ.

ಈ ಸಿನಿಮಾದಲ್ಲಿ ರಮ್ಯಾ ಸ್ಟಾರ್ ನಟ ಸೂರ್ಯ ಪತ್ನಿಯಾಗಿ ಅಭಿನಯಿಸಿದ್ದರು. ಸೂರ್ಯ ಜೊತೆಗೆ ಕೆಲವು ಇಂಟಿಮೇಟ್ ದೃಶ್ಯಗಳಲ್ಲೂ ಅಭಿನಯಿಸಿದ್ದರು. ಇದೀಗ ಆ ಸೂಪರ್ ಹಿಟ್ ಸಿನಿಮಾ ತೆರೆ ಕಂಡು 15 ವರ್ಷಗಳೇ ಕಳೆದಿವೆ.

ಸೂರ್ಯ ಜೊತೆಗಿನ ಈ ಸಿನಿಮಾದ ನೆನಪನ್ನು ಹಂಚಿಕೊಂಡಿರುವ ರಮ್ಯಾ ‘ನನಗೆ ಆಗ 22 ವರ್ಷ. ನಾನು ಅದುವರೆಗೆ ಅನುಭವಿಸಿರದ ತೀವ್ರ ಭಾವನಾತ್ಮಕ ಸನ್ನಿವೇಶವನ್ನು ಇಲ್ಲಿ ಅನುಭವಿಸಿದೆ ಮತ್ತು ಪ್ರಿಯಾ ಆಗಿ ಜೀವನ, ಸಂಬಂಧ, ಕಳೆದುಕೊಳ್ಳುವುದರ ಬಗ್ಗೆ ಸಾಕಷ್ಟು ಕಲಿತೆ. ಪ್ರಿಯಾ ಪಾತ್ರ ತಾಳ್ಮೆ ಮತ್ತು ಪ್ರೀತಿಯ ಸಂಕೇತ. ಇದು ಯಾವತ್ತಿಗೂ ನನ್ನ ಪಾಲಿಗೆ ವಿಶೇಷ ಪಾತ್ರ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಮುಂದಿನ ಸುದ್ದಿ
Show comments