Daily Horoscope
✕

ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ ರಮೇಶ್ ಅರವಿಂದ್!

Webdunia
ಬುಧವಾರ, 17 ಜೂನ್ 2020 (08:54 IST)
ಬೆಂಗಳೂರು: ಬಹುಮುಖ ಪ್ರತಿಭೆಯ ನಟ ರಮೇಶ್ ಅರವಿಂದ್ ಅದ್ಭುತ ಮಾತುಗಾರ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಅವರ ಮಾತಿನ ಕಲೆ ಯಾವ ವಾಕ್ಪಟುವಿಗೂ ಕಮ್ಮಿಯಿಲ್ಲ.


ಕೇವಲ ಸಿನಿಮಾ ಮಾತ್ರವಲ್ಲ, ಶಿಕ್ಷಣ, ಜೀವನ ಶೈಲಿ, ಕಲೆ ಬಗ್ಗೆಯೂ ರಮೇಶ್ ನಿರರ್ಗಳವಾಗಿ ಮಾತಾಡಬಲ್ಲರು. ಇಂತಿಪ್ಪ ರಮೇಶ್ ಅರವಿಂದ್ ಈಗ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ!

ವಿಜಯೀ ಭವ ಯೂ ಟ್ಯೂಬ್ ಮುಖಾಂತರ ಇಂದು 10.30 ಕ್ಕೆ ಇದು ಪ್ರಸಾರವಾಗಲಿದ್ದು, ರಮೇಶ್ ಅರವಿಂದ್ ಯಶಸ್ಸಿನ ಸೂತ್ರಗಳ ಬಗ್ಗೆ ವಿದ್ಯಾರ್ಥಿಗಳ ಜತೆ ವೀಕ್ ಡೇ ವಿತ್ ರಮೇಶ್ ಎಂಬ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಗಗನ್ ಈಗ ನೈಸ್ ಮಾಡ್ಕೊಂಡು ಬರ್ತಿದ್ದಾನೆ ಮಗಾ.. ತಾಂಡವ್ ಮಾತಿಗೆ ವೀಕ್ಷಕರ ಆಕ್ರೋಶ: ಆದ್ರೆ ರಿಯಾಲಿಟಿ ಏನೆಂದು ಹೇಳಿದ ಪ್ರಶಾಂತ್ Video

ರಾವಣ ಯಶ್ ಮುಂದೆ ರಾಮ ರಣಬೀರ್ ಡಲ್ ಹೊಡೆದ್ರಾ.. ರಾಮಾಯಣ ಸಿನಿಮಾ ಫಸ್ಟ್ ಡೇ ನೋಡಿ ಫ್ಯಾನ್ಸ್ ರಿಯಾಕ್ಷನ್ ಏನು Video

ವಿಜಯಲಕ್ಷ್ಮಿ ದರ್ಶನ್ ಮನೆಗೆ ಆಟೋ ಬುಕ್ ಮಾಡಿ ಬೆದರಿಕೆ, ಧನ್ವೀರ್ ಗೌಡ ವಿರುದ್ಧ ಸಂಚಲನ ಮೂಡಿಸಿದ ಹೊಸ ಆರೋಪ

ಅರ್ಜುನ್ ಸರ್ಜಾ ಮಗಳ ಮದುವೆಗೆ ಆಹ್ವಾನವಿರಲಿಲ್ಲ: ಮೇಘನಾ ರಾಜ್ ಶಾಕಿಂಗ್ ಹೇಳಿಕೆ

ಹಿಂದೂ ಸ್ಪರ್ಧಿ ಜೊತೆ ಲವ್: ಮಲಯಾಳಂ ಬಿಗ್ ಬಾಸ್ ಸ್ಪರ್ಧಿ ನೇಹಾ ಫಾತಿಮಾಗೆ ಶೋ ಬಿಡಲು ಸೂಚಿಸಿದ ಹೆತ್ತವರು, ಭಾರೀ ವಿವಾದ Video

ಮುಂದಿನ ಸುದ್ದಿ
Show comments