Webdunia - Bharat's app for daily news and videos

Install App

101 ನೇ ಸಿನಿಮಾ ಹೊಸ್ತಿಲಲ್ಲಿ ಹಳೆಯ ನೆನಪಿಗೆ ಜಾರಿದ ರಮೇಶ್ ಅರವಿಂದ್

Webdunia
ಶನಿವಾರ, 7 ಸೆಪ್ಟಂಬರ್ 2019 (09:33 IST)
ಬೆಂಗಳೂರು: ಸ್ಪುರದ್ರೂಪಿ ನಟ ರಮೇಶ್ ಅರವಿಂದ್ ಅಂದಿಗೂ ಇಂದಿಗೂ ಚಿತ್ರರಂಗದಲ್ಲಿ ತಮ್ಮದೇ ಛಾಪು ಉಳಿಸಿಕೊಂಡಿದ್ದಾರೆ. ರಮೇಶ್ ಅರವಿಂದ್ ಎಂಬ ಬಹುಮುಖ ಪ್ರತಿಭೆ ಈಗ 101 ನೇ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದ್ದಾರೆ.


ರಮೇಶ್ ಅರವಿಂದ್ ಈಗ 101 ನೇ ಸಿನಿಮಾ ಬಿಡುಗಡೆ ಸಂಭ್ರಮದಲ್ಲಿದ್ದಾರೆ. 100 ನೇ ಸಿನಿಮಾ ಪುಷ್ಪಕ ವಿಮಾನ ಭಾರೀ ಹಿಟ್ ಆಗಿತ್ತು. ಅದಾದ ಬಳಿಕ ರಮೇಶ್ 100 ಎಂಬ ಸಿನಿಮಾದ ನಿರ್ದೇಶಕರಾಗಿರುವ ಸುದ್ದಿ ಓದಿರುತ್ತೀರಿ. ಇದರ ನಡುವೆ ಅವರು ಅಭಿನಯಿಸಿದ ಶಿವಾಜಿ ಸುರತ್ಕಲ್ ಎಂಬ ಸಿನಿಮಾ ಟೀಸರ್ ಬಿಡುಗಡೆಯಾಗುತ್ತಿದೆ.

ರಮೇಶ್ ಇದುವರೆಗೆ ಮಾಡದ ವಿಭಿನ್ನ ಪಾತ್ರ ಈ ಸಿನಿಮಾದಲ್ಲಿ ನೋಡಬಹುದು ಎನ್ನಲಾಗಿದೆ. ಆ ಸಿನಿಮಾದ ಟೀಸರ್ ಇಂದು 10 ಗಂಟೆಗೆ ಬಿಡುಗಡೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ರಮೇಶ್ ತಮ್ಮ ಹಳೆಯ ನೆನಪುಗಳಿಗೆ ಜಾರಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ತಮ್ಮ 1 ನೇ ಸಿನಿಮಾ, 10 ನೇ ಸಿನಿಮಾ ಮತ್ತು 100 ನೇ ಸಿನಿಮಾದ ಚಿತ್ರಗಳನ್ನು ಹಾಕಿ 101 ನೇ ಸಿನಿಮಾದ ಟೀಸರ್ ಬಿಡುಗಡೆಯಾಗುತ್ತಿರುವ ವಿಚಾರ ಹಂಚಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಚಾಪ್ಟರ್ 1 ಸಕ್ಸಸ್ ಗಾಗಿ ರಕ್ಷಿತ್, ರಾಜ್ ಬಿ ಶೆಟ್ಟಿ ಫಾರ್ಮುಲಾ ಮೊರೆ ಹೋದ ರಿಷಬ್ ಶೆಟ್ಟಿ

ಯಶ್ ತಾಯಿ ಪುಪ್ಪಾ ನಿರ್ಮಾಣದ ಸಿನಿಮಾ ವಿರುದ್ಧ ನಟನಿಂದ ಗಂಭೀರ ಆರೋಪ

ಅಂಬರೀಶ್ ಅಲ್ಲದೆ ಮತ್ತೊಬ್ಬ ಸ್ಟಾರ್ ನಟನಿಗೂ ಕರ್ನಾಟಕ ರತ್ನ ಕೊಡಿ ಎಂದು ಫ್ಯಾನ್ಸ್ ಬೇಡಿಕೆ

ಕುಕ್ಕೆ ಸುಬ್ರಹ್ಮಣ್ಯಗೆ ಭೇಟಿ ನೀಡಿ ವರ್ಷ ಕಳೆಯುವುದರೊಳಗೆ ಗುಡ್‌ನ್ಯೂಸ್ ಕೊಟ್ಟ ಕತ್ರಿನಾ, ವಿಕ್ಕಿ

ಕನ್ನಡದ ಖ್ಯಾತ ನಿರ್ದೇಶಕ ನಂದಕಿಶೋರ್ ಹೆಸರು ಬರೆದಿಟ್ಟು ಸಾಯುತ್ತೇನೆಂದ ಯುವ ನಟ

ಮುಂದಿನ ಸುದ್ದಿ
Show comments