Select Your Language

Notifications

webdunia
webdunia
webdunia
webdunia

ನಾಳೆ ಬೆಳಿಗ್ಗೆಯೇ ಬಿಗ್ ಸರ್ಪ್ರೈಸ್ ಕೊಡಲಿದ್ದಾರಂತೆ ರಕ್ಷಿತ್ ಶೆಟ್ಟಿ

ನಾಳೆ ಬೆಳಿಗ್ಗೆಯೇ ಬಿಗ್ ಸರ್ಪ್ರೈಸ್ ಕೊಡಲಿದ್ದಾರಂತೆ ರಕ್ಷಿತ್ ಶೆಟ್ಟಿ
ಬೆಂಗಳೂರು , ಗುರುವಾರ, 5 ನವೆಂಬರ್ 2020 (10:00 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಾಳೆ ಅಂದರೆ ಶುಕ್ರವಾರ ಬೆಳಿಗ್ಗೆ 7.30 ಕ್ಕೆ ಒಂದು ಸರ್ಪ್ರೈಸ್ ಕೊಡುವುದಾಗಿ ಘೋಷಿಸಿದ್ದಾರೆ.


ಜತೆಗೆ ಚಾರ್ಲಿ777 ಸಿನಿಮಾದ ಲೋಗೋ ಹಾಕಿದ್ದಾರೆ. ಹಾಗಾಗಿ ಈ ಸಿನಿಮಾಗ ಸಂಬಂಧಿಸಿದಂತೆ ರಕ್ಷಿತ್ ಸರ್ಪ್ರೈಸ್ ಕೊಡುವುದು ಪಕ್ಕಾ ಎನ್ನಬಹುದು. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಾರ್ಲಿ ಸಿನಿಮಾದ ಟೀಸರ್ ಅಥವಾ ಹಾಡಿನ ಬಿಡುಗಡೆ ಬಗ್ಗೆ ಏನಾದರೂ ವಿಶೇಷ ಸುದ್ದಿಕೊಡಬಹುದು. ಪುಷ್ಕರ್ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ಕಿರಣ್ ರಾಜ್ ನಿರ್ದೇಶಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಟೀಸರ್ ಲಾಂಚ್ ದಿನ ಫಿಕ್ಸ್?