ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬರ್ತ್ ಡೇಗೆ ಚಾರ್ಲಿ 777 ಟೀಂ ಸರ್ಪ್ರೈಸ್ ಉಡುಗೊರೆ

Webdunia
ಶನಿವಾರ, 6 ಜೂನ್ 2020 (09:28 IST)
ಬೆಂಗಳೂರು: ಕಿರಿಕ್ ಪಾರ್ಟಿ ಮೂಲಕ ಜನರ ಮನ ಗೆದ್ದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಇಂದು ಜನ್ಮದಿನದ ಸಂಭ್ರಮ. ರಕ್ಷಿತ್ ಬರ್ತ್ ಡೇಗೆ ಅವರ ಲೇಟೆಸ್ಟ್‍ ಸಿನಿಮಾ ಚಾರ್ಲಿ 777 ಟೀಂ ಅಚ್ಚರಿಯ ಉಡುಗೊರೆಯೊಂದನ್ನು ನೀಡಲಿದೆ.

 
ರಕ್ಷಿತ್ ಬರ್ತ್ ಡೇ ನಿಮಿತ್ತ ಚಾರ್ಲಿ ಸಿನಿಮಾ ತಂಡ ವಿಶೇಷ ವಿಡಿಯೋ ಒಂದನ್ನು ಬಿಡುಗಡೆ ಮಾಡಲಿದೆ. ಜತೆಗೆ ಈ ಸಿನಿಮಾದ ವಿಶೇಷ ಪೋಸ್ಟರ್ ನ್ನು ಈಗಾಗಲೇ ಬಿಡುಗಡೆ ಮಾಡಿದೆ.

ಇನ್ನು, ಅವರು ಅಭಿನಯಿಸಲಿರುವ ಇನ್ನೊಂದು ಸಿನಿಮಾ ‘ಸಪ್ತಸಾಗರದಾಚೆ ಎಲ್ಲೋ’ ತಂಡ ಕೂಡಾ ಕಪ್ಪು ಬಿಳುಪು ಬಣ್ಣದ ವಿಶೇಷ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿ ಶುಭಹಾರೈಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಾನು ಕನ್ನಡ ನಟ, ಕನ್ನಡ ನಟನಾಗಿಯೇ ಇರಲು ಇಷ್ಟಪಡುತ್ತೇನೆ: ಗೋಲ್ಡನ್ ಸ್ಟಾರ್ ಗಣೇಶ್ Video

ನೀವ್ಯಾಕೆ ಹಿಂದೂ ಹುಡುಗಿಯರನ್ನೇ ಮದುವೆ ಮಾಡಿಕೊಂಡ್ರಿ ಎಂಬ ಪ್ರಶ್ನೆಗೆ ಅಮೀರ್ ಖಾನ್ ಏನು ಹೇಳಿದ್ರು ನೋಡಿ

ಐ ಆಮ್ ಚೆನ್ನೈ ಬಾಯ್ ಎಂದ ಶಿವಣ್ಣ.. ಕಿಡಿಕಾರಿದ ನೆಟ್ಟಿಗರು, ಸಮರ್ಥಿಸಿದ ಕೆಲವರು Video

ಮಕ್ಕಳು, ಕುಟುಂಬದವರ ಸಮ್ಮುಖದಲ್ಲಿ ಮೂರನೇ ಮದುವೆಯಾದ ಅಮೀರ್ ಖಾನ್

ಪಡೆದುಕೊಂಡ ಮೇಲೆ.. ಊಹಾಪೋಹಗಳ ನಡುವೆ ಆ ನಟನಿಗೆ ಟಾಂಗ್ ಕೊಟ್ರಾ ವಿಜಯಲಕ್ಷ್ಮಿ ದರ್ಶನ್

ಮುಂದಿನ ಸುದ್ದಿ
Show comments