Select Your Language

Notifications

webdunia
webdunia
webdunia
webdunia

ತಲೈವಾ ರಜನೀಕಾಂತ್ ಗೆ ಇದೇ ಕೊನೇ ಸಿನಿಮಾ?!

ತಲೈವಾ ರಜನೀಕಾಂತ್ ಗೆ ಇದೇ ಕೊನೇ ಸಿನಿಮಾ?!
ಚೆನ್ನೈ , ಶುಕ್ರವಾರ, 19 ಮೇ 2023 (09:38 IST)
Photo Courtesy: Twitter
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಜೈಲರ್, ಲಾಲ್ ಸಲಾಮ್ ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ಅಭಿನಯಿಸುತ್ತಿದ್ದಾರೆ.

ರಜನಿಗೆ ಈಗ 72 ವರ್ಷ. ಇತ್ತೀಚೆಗೆ ಅವರ ಆರೋಗ್ಯವೂ ಮೊದಲಿನಂತಿಲ್ಲ. ಹೀಗಾಗಿ ರಜನಿ ಸಿನಿಮಾಗಳಿಗೆ ಗುಡ್ ಬೈ ಹೇಳುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ರಜನಿ ಈಗ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿದ ಬಳಿಕ ಸಿನಿಮಾ ನಟನೆಯಿಂದ ದೂರವಿರಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಲೋಕೇಶ್ ಕನಗರಾಜು ನಿರ್ದೇಶನದಲ್ಲಿ ರಜನಿ ಸಿನಿಮಾ ಮಾಡಲಿದ್ದು ಇದುವೇ ಅವರ ಕೊನೆಯ ಸಿನಿಮಾವಾಗುವ ಸಾಧ್ಯತೆಯಿದೆ. ಇದು ರಜನಿಯ 171 ನೇ ಸಿನಿಮಾವಾಗಿರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐನಾಕ್ಸ್, ಪಿವಿಆರ್ ನಲ್ಲಿ ಇಂದಿನಿಂದ ಕನ್ನಡದ ಸೂಪರ್ ಹಿಟ್ ಸಿನಿಮಾಗಳು ರಿ ರಿಲೀಸ್