ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಎಂದರೆ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ ನಟ ಎಂದು ಎಲ್ಲರಿಗೂ ಗೊತ್ತು. ಅದನ್ನೀಗ ಅವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಬಾಲಿವುಡ್ ನ ಮೂರು ಖಾನ್ ದಾನ್ ಗಳನ್ನು ಹಿಂದಿಕ್ಕಿ ರಜನೀಕಾಂತ್ ನಂ.1 ಆಗಿದ್ದಾರೆ.
ಅದು ಚಿತ್ರ ಟ್ರೇಲರ್ ವಿಷಯದಲ್ಲಿ. ರಜನಿ ಅಭಿನಯದ ಕಬಾಲಿ ಟ್ರೇಲರ್ ಅತೀ ಹೆಚ್ಚು ಟಾಪ್ ರೇಟೆಡ್ ಟ್ರೇಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಬಾಲಿ ಟ್ರೇಲರ್ ಪಡೆದಷ್ಟು ಜನಪ್ರಿಯತೆ ಬಾಲಿವುಡ್ ನ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್ ಚಿತ್ರಗಳೂ ಪಡೆದಿಲ್ಲವಂತೆ.
ಅಂತೂ ರಜನಿ ತಾವೇ ಎಂದೆಂದಿಗೂ ನಂ.1 ಎಂದು ಪ್ರೂವ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ