Select Your Language

Notifications

webdunia
webdunia
webdunia
webdunia

2 ಕೋಟಿ ಹಿಟ್ಸ್ ಕಂಡ `ರಾಜಕುಮಾರ’ನ ಬೊಂಬೆ ಹಾಡು

2 ಕೋಟಿ ಹಿಟ್ಸ್ ಕಂಡ `ರಾಜಕುಮಾರ’ನ ಬೊಂಬೆ ಹಾಡು
ಬೆಂಗಳೂರು , ಮಂಗಳವಾರ, 6 ಜೂನ್ 2017 (15:09 IST)
ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಂಡಿದೆ. ಕಥೆ, ಹಾಡು, ಡೈಲಾಗ್ ಎಲ್ಲದರಲ್ಲೂ ರಾಜ್ಯದ ಜನರ ಮನಸ್ಸು ಗೆದ್ದಿದೆ. ಚಿತ್ರದ ಬೊಂಬೆ ಹೇಳುತೈತೆ ಹಾಡು 2 ಕೋಟಿಗೂ ಅಧಿಕ ಹಿಟ್ಸ್ ಕಂಡಿದೆ.
 

ವಿ. ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ನಿರ್ದೇಶಕ ಸಂಜಯ್ ಆನಂದರಾಮ್ ಸಾಹಿತ್ಯದ ಈ ಹಾಡನ್ನ ವಿಜಯ್ ಪ್ರಕಾಶ್ ಹಾಡಿದ್ದಾರೆ. ಅಣ್ಣಾವ್ರ ಕಸ್ತೂರಿ ನಿವಾಸ ಚಿತ್ರ ನೆನಪಿಸುವ ಈ ಹಾಡು ಜನಮೆಚ್ಚುಗೆ ಗಳಿಸಿದೆ.

ಯುವ ಹಾಡುಗಾರರು ಸಹ ಈ ಹಾಡನ್ನ ಹಾಡಿ ವಿಡಿಯೋವನ್ನ ಸೋಶಿಯಲ್ ಮೀಡಿಯಾಗೆ ಅಪ್ಲೋಡ್ ಮಾಡುತ್ತಿದ್ದಾರೆ. ಚಿತ್ರದ ಅಧಿಕೃತ ವಿಡಿಯೋ ಸಾಂಗ್ ಇನ್ನೂ ಯೂಟ್ಯೂಬ್`ಗೆ ರಿಲೀಸ್ ಮಾಡಿಲ್ಲ. ಮೇಕಿಂಗ್ ವಿಡಿಯೋ ಮಾತ್ರ ಬಿಡುಗಡೆ ಮಾಡಲಾಗಿದ್ದು, ಭಾರೀ ಜನಪ್ರಿಯವಾಗಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

Share this Story:

Follow Webdunia kannada

ಮುಂದಿನ ಸುದ್ದಿ

ಹುಟ್ಟುಹಬ್ಬದ ದಿನವೇ ರಕ್ಷಿತ್ ಅವರನ್ನ ಕುಟುಂಬಕ್ಕೆ ಆಹ್ವಾನಿಸಿದ ರಶ್ಮಿಕಾ.. ಕೊಡಗಿನಲ್ಲಿ ನಿಶ್ಚಿತಾರ್ಥ