ಈ ನಟಿಗಾಗಿ RRR ಸಿನಿಮಾ ಯೋಜನೆ ಬದಲಿಸಿದ ನಿರ್ದೇಶಕ ರಾಜಮೌಳಿ

Webdunia
ಶನಿವಾರ, 26 ಸೆಪ್ಟಂಬರ್ 2020 (10:23 IST)
ಹೈದರಾಬಾದ್ :  ಕೊರೊನಾ ಭೀತಿ ನಡುವೆಯೂ ನಿರ್ದೇಶಕ ರಾಜಮೌಳಿ RRR ಸಿನಿಮಾದ ಶೂಟಿಂಗ್ ಶುರುಮಾಡಿದ್ದು, ಆದರೆ ಈನಟಿಗಾಗಿ ಸಿನಿಮಾದ ಕೆಲವು ಯೋಜನೆಗಳನ್ನು ಬದಲಿಸಿಕೊಂಡಿದ್ದಾರಂತೆ.

ಹೌದು. RRR ಸಿನಿಮಾದಲ್ಲಿ ಸ್ಟಾರ್ ನಟನಟಿಯರಿರುವುದರಿಂದ ಅವರ ಕಾಲ್ ಶೀಟ್ ಹೊಂದಿಸುವುದು ಬಹಳ ಕಷ್ಟ. ಅದಕ್ಕಾಗಿ ನಿರ್ದೇಶಕ ರಾಜಮೌಳಿ ಹಲವು ಬದಲಾವಣೆಗಳನ್ನು ಮಾಡಿದ್ದಾರಂತೆ. ಹಾಗೇ ಈ ಸಿನಿಮಾದಲ್ಲಿ  ಬಾಲಿವುಡ್ ನಟಿ ಆಲಿಯಾ ಭಟ್ ಅವರು ನಟಿಸುತ್ತಿದ್ದಾರೆ. ಆದರೆ ಅವರು ಬಾಲಿವುಡ್ ಸಿನಿಮಾ ಶೂಟಿಂಗ್ ಗಳು ಇರುವ ಪ್ರಯುಕ್ತ  RRR ಸಿನಿಮಾಕ್ಕೆ ಕಡಿಮೆ ಕಾಲ್ ಶೀಟ್ ನೀಡಿದ್ದಾರಂತೆ.

ಆದಕಾರಣ ನಿರ್ದೇಶಕ ರಾಜಮೌಳಿ  RRR ಸಿನಿಮಾ ಶೂಟಿಂಗ ಯೋಜನೆಯನ್ನು ಸಂಪೂರ್ಣ ಬದಲಾಯಿಸಿದ್ದು, ಮೊದಲಿಗೆ ಅಲಿಯಾ ಭಟ್ ಅಭಿನಯಿಸುವ ದೃಶ್ಯದ ಚಿತ್ರೀಕರಣ ಮಾಡಲು ನಿರ್ಧರಿಸಿದ್ದಾರಂತೆ .

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜನಪ್ರಿಯ ಧಾರಾವಾಹಿ ಮಹಾಭಾರತದ ಕರ್ಣ ಪಾತ್ರಧಾರಿ ಪಂಕಜ್ ಧೀರ್ ಇನ್ನಿಲ್ಲ

ಮದುವೆ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾರಾಮ್‌

ಜಿಯೋ ಹಾಟ್‌ಸ್ಟಾರ್ ಸರ್ವರ್‌ ದಿಢೀರ್‌ ಡೌನ್‌: ಸರ್ಚ್‌ ಬಟನ್‌ ನಾಪತ್ತೆ, ಚಂದಾದಾರರ ಪರದಾಟ

ಎರಡನೇ ಮದುವೆಗೆ ಸಜ್ಜಾದ ರಘು ದೀಕ್ಷಿತ್: ಹುಡುಗಿ ಕೂಡಾ ಫೇಮಸ್, ವಯಸ್ಸಿನ ಅಂತರ ಎಷ್ಟು ಗೊತ್ತಾ

ಜೈಲಲ್ಲಿ ಬಹಳ ಹಿಂಸೆಯಾಗ್ತಿದೆ, ಇಲ್ಲಿರಲು ಆಗ್ತಿಲ್ಲ: ಅಧಿಕಾರಿಗಳ ಮುಂದೆ ಗೋಗೆರೆದ ದರ್ಶನ್

ಮುಂದಿನ ಸುದ್ದಿ
Show comments