Select Your Language

Notifications

webdunia
webdunia
webdunia
webdunia

ಡಾ. ರಾಜ್ ಹುಟ್ಟುಹಬ್ಬಕ್ಕೆ ರಾಜಕುಮಾರ ಚಿತ್ರತಂಡದ ವಿಶಿಷ್ಟ ಕೊಡುಗೆ

ಡಾ. ರಾಜ್ ಹುಟ್ಟುಹಬ್ಬಕ್ಕೆ ರಾಜಕುಮಾರ ಚಿತ್ರತಂಡದ ವಿಶಿಷ್ಟ ಕೊಡುಗೆ
Bangalore , ಸೋಮವಾರ, 24 ಏಪ್ರಿಲ್ 2017 (07:17 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರ ತಂಡ, ವರ ನಟ ಡಾ. ರಾಜಕುಮಾರ್ ಗೆ ವಿಶೇಷವಾಗಿ ಗೌರವ ಸಲ್ಲಿಸಲು ಹೊರಟಿದೆ.

 
ಇಂದು ಡಾ. ರಾಜ್ ಹುಟ್ಟುಹಬ್ಬ. ಅತ್ತ ಅವರ ಹೆಸರಿನ ಸಿನಿಮಾ ಯಶಸ್ವಿಯಾಗಿ 30 ದಿನ ಪೂರೈಸುತ್ತಿದೆ. ಈ ಹಿನ್ನಲೆಯಲ್ಲಿ ಪ್ರೇಕ್ಷಕರಿಗೆ ಬಂಪರ್ ಆಫರ್ ಕೊಡಲು ಚಿತ್ರ ತಂಡ ನಿರ್ಧರಿಸಿದೆ.

ಅದರಂತೆ ಇಂದು ರಾಜ್ಯದ ಎಲ್ಲಾ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ ಚಿತ್ರದ ಶುಲ್ಕ ಶೇ.50 ರಷ್ಟು ಕಡಿತವಿರಲಿದೆ. ಆ ಮೂಲಕ ಡಾ.ರಾಜ್ ಗೆ ಗೌರವಾರ್ಪಣೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ. ಆದರೆ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳಲ್ಲಿ ಈ ರಿಯಾಯಿತಿ ಬೆಲೆ ಸಿಗಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ವಿವಾದಾತ್ಮಕ ಟ್ವೀಟ್ ಮಾಡಿದ ರಾಮ್ ಗೋಪಾಲ್ ವರ್ಮಾ