ಈ ಕಾರಣಕ್ಕೆ ನಟ ಅಕ್ಷಯ್ ಕುಮಾರ್ ಗೆ ಧನ್ಯವಾದ ತಿಳಿಸಿದ ರಾಘವ ಲಾರೆನ್ಸ್

Webdunia
ಸೋಮವಾರ, 12 ಅಕ್ಟೋಬರ್ 2020 (12:48 IST)
ಚೆನ್ನೈ : ಕಾಂಚನ ದಂತಹ ಸೂಪರ್ ಹಿಟ್ ಹಾರರ್ ಸಿನಿಮಾವನ್ನು ನಿರ್ದೇಶಿಸಿದ ಖ್ಯಾತ ನಟ , ನಿರ್ದೇಶಕ ರಾಘವ ಲಾರೆನ್ಸ್ ಅವರು ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದು, ಅದಕ್ಕಾಗಿ ತಮಗೆ ಬೆಂಬಲ ನೀಡಿದ್ದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಹೌದು. ರಾಘವ ಲಾರೆನ್ಸ್ ಅವರು ಕೊನೆಯ ಬಾರಿ ಕಾಂಚನ 3 ಸಿನಿಮಾವನ್ನು ನಿರ್ದೇಶಿಸಿದ್ದರು. ಹಾಗೇ ಅವರ ಕಾಂಚನ (2011) ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದ್ದು, ಇದಕ್ಕೆ ಲಕ್ಷ್ಮೀ ಬಾಂಬ್ ಎಂದು ಟೈಟಲ್ ಇಡಲಾಗಿದೆ. ಇದರಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದಾರೆ. ಇದೀಗ ಈ ಚಿತ್ರದ ಮೂಲಕ ರಾಘವ ಲಾರೆನ್ಸ್ ಅವರು ಬಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಘವ ಲಾರೆನ್ಸ್ ಅವರು, ಲಕ್ಷ್ಮೀ ಬಾಂಬ್ ಸಿನಿಮಾ ಟ್ರೇಲರ್ ಗೆ ನೀವು ತೋರಿದ ನಿಮ್ಮ ಪ್ರೀತಿ , ಬೆಂಬಲ ನನಗೆ ತುಂಬಾ ಸಂತೋಷ ನೀಡಿದೆ. ಅಕ್ಷಯ್ ಕುಮಾರ್ ಸರ್ ಗೆ ನನ್ನ ವಿಶೇಷ ಧನ್ಯವಾದ, ಚಿತ್ರದ ಯಶಸ್ಸಿಗೆ ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕು ಎಂದು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದೈವವನ್ನು ದೆವ್ವ ಎಂದ ರಣವೀರ್‌ ಸಿಂಗ್‌ ಚಾಮುಂಡಿ ಬೆಟ್ಟದಲ್ಲಿ ಕ್ಷಮೆಕೋರಬೇಕು

ಪಂಜಾಬಿ ನಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ರಾ ಗಾಯಕ ಬಾದ್‌ ಶಾ

ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿರುವ ಧುರಂದರ್‌ 2ಗೆ ಹಾಕಿದ ಬಜೆಟ್‌ ಎಷ್ಟು ಗೊತ್ತಾ

49ವಯಸ್ಸಾದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಪ್ರೇಮಾ ಫಿಟ್ನೆಸ್‌ ಸೀಕ್ರೇಟ್ ಏನ್ ಗೊತ್ತಾ, Video

ಕನ್ನಡದಲ್ಲಿ ಇಂದಿನಿಂದ ‘ಧುರಂಧರ್–2’ ದರ್ಶನ: ದಾಖಲೆ ಗಳಿಕೆಯತ್ತ ಮುನ್ನುಗ್ಗಿದ ರಣವೀರ್‌ ಸಿನಿಮಾ

ಮುಂದಿನ ಸುದ್ದಿ
Show comments