Select Your Language

Notifications

webdunia
webdunia
webdunia
webdunia

ರಾಧಾ ಕಲ್ಯಾಣ ನಟಿ ರಾಧಿಕಾ ರಾವ್ ಮಗ ಸೇಮ್ ಫಾರ್ಲೇಜಿ ಮಗು ತರಾನೇ ಇದ್ದಾರೆ

Actress Radhika Rao Son, Radha Kalyana Serial, Parle –G,

Sampriya

ಮಂಗಳೂರು , ಮಂಗಳವಾರ, 8 ಅಕ್ಟೋಬರ್ 2024 (19:42 IST)
ರಾಧಾ ಕಲ್ಯಾಣ, ಮಂಗಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗ ಸೀರಿಯಲ್‌ ಮೂಲಕ ಕನ್ನಡ ಟಿವಿ ಪ್ರೇಕ್ಷಕರ ಮನೆಮಗಳಾಗಿದ್ದ ಕಿರುತೆರೆ ನಟಿ ರಾಧಿಕಾ ರಾವ್‌ ಅವರು ಮದುವೆ ಆದ ಬಳಿಕ ಬಣ್ಣದ ಬದುಕಿನಿಂದ ದೂರು ಉಳಿದಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ರಾಧಿಕಾ ಅವರು ತನ್ನ ಪುಟ್ಟ ಕಂದಮ್ಮನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

2020ರಲ್ಲಿ ಆಕರ್ಷ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಧಿಕಾ ಅವರು ಕಳೆದ ವರ್ಷದ ಜುಲೈನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಮಗುವಿಗೆ ಅಗಸ್ತ್ಯ ಎಂದು ಅದ್ಧೂರಿಯಾಗಿ ನಾಮಕರಣ ಮಾಡಿದ್ದರು.

ಒಂದು ವರ್ಷದ ತುಂಬಿದ ಮಗುವಿನ ಫೋಟೋವನ್ನು ಇದೀಗ ಮತ್ತೇ ಶೇರ್ ಮಾಡಿದ್ದಾರೆ. ಪೋಟೋ ನೋಡಿದ ಅವರ ಅಭಿಮಾನಿಗಳು ಮಗ ಸೇಮ್ ಪಾರ್ಲೇಜಿ ಬೇಬಿ ಥರ ಇದೆ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತೇ ಕಲೆವರು ತಾಯಿ ಮಗ ತುಂಬಾ ಮುದ್ದಾಗಿದ್ದೀರಾ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೇದಿಕೆಗೆ ನಮಸ್ಕರಿಸಿ, ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ನಟ ರಿಷಬ್ ಶೆಟ್ಟಿ