ಅಪ್ಪನ ನೆರಳಲ್ಲಿ ಬದುಕುವುದು ಇಷ್ಟವಿರಲಿಲ್ಲ: ಆರ್. ಮಾಧವನ್ ಪುತ್ರ ವೇದಾಂತ್

Webdunia
ಸೋಮವಾರ, 25 ಏಪ್ರಿಲ್ 2022 (09:30 IST)
ಮುಂಬೈ: ಇತ್ತೀಚೆಗೆ ಡ್ಯಾನಿಶ್ ಓಪನ್ ನಲ್ಲಿ ಈಜು ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು ತಂದುಕೊಟ್ಟ ನಟ ಆರ್. ಮಾಧವನ್ ಪುತ್ರ ವೇದಾಂತ್ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
 

ಸಾಮಾನ್ಯವಾಗಿ ಸ್ಟಾರ್ ನಟರ ಮಕ್ಕಳು, ತಾವೂ ಬಣ್ಣದ ಲೋಕಕ್ಕೆ ಬರುತ್ತಾರೆ. ಆದರೆ ವೇದಾಂತ್ ಮಾತ್ರ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಲು ತಯಾರಿ ನಡೆಸುತ್ತಿದ್ದಾರೆ.

ಇದೀಗ ತಮ್ಮ ಸಾಧನೆಯ ಬಗ್ಗೆ ಮಾತನಾಡಿರುವ ವೇದಾಂತ್ ‘ಅಪ್ಪ ಹೆಸರಾಂತ ನಟರಾದರೂ ಅವರ ನೆರಳಲ್ಲಿ ಬದುಕುವುದು ಇಷ್ಟವಿರಲಿಲ್ಲ. ನಾನು ಮಾಧವನ್ ಪತ್ರ ಎಂದು ಅವರ ಹೆಸರು ಹೇಳಿಕೊಂಡು ಜೀವನ ಮಾಡುವ ಬದಲು ತನ್ನದೇ ಹೆಸರು ಮಾಡಬೇಕು ಎಂಬುದು ಕನಸಾಗಿತ್ತು’ ಎಂದು ವೇದಾಂತ್ ಹೇಳಿದ್ದಾರೆ. ತನಗೆ ಬೆಂಬಲವಾಗಿರುವ ತಂದೆ ಮತ್ತು ತಾಯಿ ಬಗ್ಗೆ ನೆನೆದಿರುವ ವೇದಾಂತ್, ನನ್ನ ವೃತ್ತಿಜೀವನಕ್ಕಾಗಿ ಇಬ್ಬರೂ ತ್ಯಾಗ ಮಾಡಿದ್ದು, ದುಬೈಗೆ ಬಂದು ನೆಲೆಸುವ ದೊಡ್ಡ ನಿರ್ಧಾರ ಕೈಗೊಂಡರು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕರೂರ್ ಕಾಲ್ತುಳಿತ ಪ್ರಕರಣ: ಸಂತ್ರಸ್ತ ಕುಟುಂಬದ ಜತೆ ಮಾತನಾಡಿದ ವಿಜಯ್ ದಳಪತಿ

ಭಾರೀ ಮೆಚ್ಚುಗೆಯ ನಡುವೆ ರಿಷಬ್ ಶೆಟ್ಟಿಗೆ ಬಂತು ಬೆಂಗಳೂರು ತುಳುಕೂಟದಿಂದ ಪತ್ರ

ನಟಿಗೆ ಲೈಂಗಿಕ ಕಿರುಕುಳ, ವಂಚನೆ ಪ್ರಕರಣ: ನಿರ್ದೇಶಕ ಹೇಮಂತ್ ಕುಮಾರ್ ಅರೆಸ್ಟ್‌

ಕಾಂತಾರ ಸಿನಿಮಾ ಬಗ್ಗೆ ರಿಷಬ್ ಶೆಟ್ಟಿಗೆ ಪ್ರಕಾಶ್ ರಾಜ್‌ರಿಂದ ಬಂದು ಮೆಸೇಜ್‌

ನಟನೆಗೆ ಬ್ರೇಕ್ ನೀಡಿ ಸ್ನೇಹಿತರ ಜತೆ ಆಧ್ಯಾತ್ಮಿಕ ಪಯಣ ಬೆಳೆಸಿದ ರಜನಿಕಾಂತ್‌

ಮುಂದಿನ ಸುದ್ದಿ
Show comments