Daily Horoscope
✕

ಪುಷ್ಪ 2 ಟೀಸರ್ ರಿಲೀಸ್: ಗಂಗಮ್ಮನ ಅವತಾರದಲ್ಲಿ ಅಲ್ಲು ಅರ್ಜುನ್

Krishnaveni K
ಸೋಮವಾರ, 8 ಏಪ್ರಿಲ್ 2024 (12:32 IST)
ಹೈದರಾಬಾದ್: ಸ್ಟೈಲಿಶ್ ತಾರೆ ಅಲ್ಲು ಅರ್ಜುನ್ ಬರ್ತ್ ಡೇ ನಿಮಿತ್ತ ಇಂದು ಬಹುನಿರೀಕ್ಷಿತ ಪುಷ್ಪ 2 ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಗಂಗಮ್ಮನ ಅವತಾರದಲ್ಲಿ ಪುಷ್ಪ ಸಖತ್ ಎಂಟ್ರಿ ಕೊಟ್ಟಿದ್ದಾನೆ.

ಸೀರೆ ಉಟ್ಟುಕೊಂಡು ಮಾಲೆ ಹಾಕಿಕೊಂಡು ಪುಷ್ಪನ ಅವತಾರ ಸಖತ್ ರಗಡ್ ಆಗಿದೆ. ಗಂಗಮ್ಮನ ಅವತಾರದಲ್ಲಿ ಪುಷ್ಪ ಎದುರಾಳಿಗಳನ್ನು ಚೆಂಡಾಡುತ್ತಾನೆ. ಭರ್ಜರಿ ಸಾಹಸ ದೃಶ್ಯವಿರುವ ತುಣುಕೊಂದನ್ನು ಹೊರಬಿಡಲಾಗಿದೆ. ಪುಷ್ಪ ಹೊರತಾಗಿ ಟೀಸರ್ ನಲ್ಲಿ ಬೇರೆ ಯಾರೂ ಇಲ್ಲ.

ಟೀಸರ್ ನೋಡಿದ ಜನ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ನಮ್ಮ ಐಕಾನ್ ತಾರೆಯನ್ನು ಹಿಂದೆಂದೂ ಈ ಥರಾ ಮಾಸ್ ಅವತಾರದಲ್ಲಿ ನೋಡಿಲ್ಲ ಎಂದು ಕೆಲವರು ಹೇಳಿದ್ದಾರೆ. ಬಾಡಿ ಲಾಂಗ್ವೇಜ್, ಪುಷ್ಪನ ಡ್ರೆಸ್ ಎಲ್ಲವೂ ವಿಭಿನ್ನವಾಗಿದೆ ಎಂದು ಜನ ಕಾಮೆಂಟ್ ಮಾಡಿದ್ದಾರೆ.

ಪುಷ್ಪ 1 ರಲ್ಲಿದ್ದಂತೆ ಅಲ್ಲು ಅರ್ಜುನ್ ಬಾಡಿ ಲಾಂಗ್ವೇಜ್ ಇಲ್ಲೂ ಮುಂದುವರಿದಿದೆ. ಜೊತೆಗೆ ಡಿಎಸ್ ಪಿ ಹಿನ್ನಲೆ ಸಂಗೀತವೂ ಚಚ್ಚಿಹಾಕುವಂತಿದೆ. ಪುಷ್ಪ 2 ಸಿನಿಮಾ ಇದೇ ವರ್ಷ ಆಗಸ್ಟ್ 15 ರಂದು ಥಿಯೇಟರ್ ನಲ್ಲಿ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ಎಂಥಾ ಅಭಿಮಾನಿಗಳೂ ಇರ್ತಾರಪ್ಪಾ.. ಬರ್ತ್ ಡೇಗೆ ವಿಶ್ ಮಾಡಲು ಬಂದು ರಚಿತಾ ರಾಮ್ ಗೆ ಅಭಿಮಾನಿ ಹೀಗೆ ಮಾಡೋದಾ

BBK13: ಕಳೆದ ವಾರ ಕಿಚ್ಚನ ಚಪ್ಪಾಳೆ.. ಆದ್ರೆ ಈ ವಾರ ಆಸಿಯಾಗೆ ಏನು ಕಿಚ್ಚನಿಂದ ಏನು ಕಾದಿದ್ಯೋ

ಬಿಗ್ ಸ್ಟಾರ್ಸ್‌ ಇಲ್ಲದಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಗಿಟ್ಟಿಸಿತು ಸಕ್ಸಸ್: ಪ್ರೇಮದ ಊರಲಿ ಚಿತ್ರಕ್ಕೆ ಪ್ರೇಕ್ಷಕರು ಫಿದಾ

BBK13: ನಿಯಮ ಮುರಿದ ಮೇಲೂ ಇಂಥಾ ಉದ್ಧಟತನವೇ.. ಯಶಸ್ ದುರಹಂಕಾರದ ವರ್ತನೆಗೆ ಪ್ರೇಕ್ಷಕರ ಛೀಮಾರಿ

Video: ಗೋವಾದಲ್ಲಿ ಪುರುಷನ್ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಅವಘಡ: ಕಾಲಿವುಡ್‌ ನಟ ವಿಶಾಲ್‌ ಬೆನ್ನಿಗೆ ಗಾಯ

ಮುಂದಿನ ಸುದ್ದಿ
Show comments