Select Your Language

Notifications

webdunia
webdunia
webdunia
webdunia

ಪುನೀತ್ ಅಭಿಮಾನಿಗಳಿಗೆ ಇಂದು ನಿಜವಾದ ಹಬ್ಬ

ಪುನೀತ್ ಅಭಿಮಾನಿಗಳಿಗೆ ಇಂದು ನಿಜವಾದ ಹಬ್ಬ
ಬೆಂಗಳೂರು , ಭಾನುವಾರ, 25 ಅಕ್ಟೋಬರ್ 2020 (09:16 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಈ ನವರಾತ್ರಿಯ ನವಮಿ ದಿನ ನಿಜವಾಗಿಯೂ ಹಬ್ಬವಾಗಲಿದೆ.


ದಸರಾ ಪ್ರಯುಕ್ತ ಪುನೀತ್ ಅಭಿನಯದ ‘ಯುವರತ್ನ’ ಸಿನಿಮಾದ ಹೊಸ ಪೋಸ್ಟರ್ ಇಂದು 10 ಗಂಟೆಗೆ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಪುನೀತ್ ದಾಡಿ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಆ ಹೊಸ ಪೋಸ್ಟರ್ ಇಂದು ಲಾಂಚ್ ಆಗುತ್ತಿದೆ. ಪುನೀತ್ ದಾಡಿಯಲ್ಲಿ ಹೇಗೆ ಕಾಣಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಅದಕ್ಕೆ ಇಂದು ತೆರೆ ಬೀಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಯಕಿಯ ಹುಡುಕಾಟದಲ್ಲಿರುವ ‘ಉಪಾಧ್ಯಕ್ಷ’ ಚಿಕ್ಕಣ್ಣ