Webdunia - Bharat's app for daily news and videos

Install App

ಆರಾಮವಾಗಿದ್ದ ಪುನೀತ್: ಕೊನೇ ಕ್ಷಣದಲ್ಲಿ ಏನಾಗಿತ್ತು? ಸಿಸಿಟಿವಿ ದೃಶ್ಯಗಳು ವೈರಲ್

Webdunia
ಮಂಗಳವಾರ, 2 ನವೆಂಬರ್ 2021 (17:35 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೇ ಕ್ಷಣದ ಸಿಸಿಟಿವಿ ದೃಶ್ಯಾವಳಿಗಳು ಈಗ ವೈರಲ್ ಆಗಿದೆ.

ಬೆಳಿಗ್ಗೆ 11 ಗಂಟೆಗೆ ಮನೆಯಿಂದ ಪತ್ನಿ ಅಶ್ವಿನಿ ಜೊತೆ ನಡೆದುಕೊಂಡೇ ಗೇಟಿನವರೆಗೆ ಆರಾಮವಾಗಿ ನಡೆದುಕೊಂಡಿದ್ದ ಪುನೀತ್ ಕಾರು ಏರುತ್ತಾರೆ. ಎರಡೇ ನಿಮಿಷದಲ್ಲಿ ಡಾ.ರಮಣ್ ರಾವ್ ಕ್ಲಿನಿಕ್ ಗೆ ಬರುತ್ತಾರೆ.

ಮನೆಯಿಂದ ಹೊರಡುವ ಮೊದಲು ಪುನೀತ್ ಸಹಾಯಕ ಗಡಿಬಿಡಿಯಲ್ಲಿ ಬಂದು ಏನನ್ನೋ ಪುನೀತ್ ಕೈಗೆ ನೀಡುವುದು ಕಂಡುಬರುತ್ತದೆ. ಆದರೆ ಆರಾಮವಾಗಿ ನಡೆದುಕೊಂಡಿದ್ದ ಪುನೀತ್ 15 ನಿಮಿಷಗಳಲ್ಲೇ ಇಹಲೋಕ ತ್ಯಜಿಸುತ್ತಾರೆ ಎಂದರೆ ಯಾರಿಗೂ ಊಹಿಸಲೂ ಸಾಧ‍್ಯವಾಗದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Madenooru Manu: ರೇಪ್‌ಕೇಸ್‌ನಲ್ಲಿ ಜೈಲು ಸೇರಿದ ನಟ ಮಡೆನೂರು ನಟ

Madenur Manu: ಮಡೆನೂರು ಮನು ಹೇಳಿದ್ದು ನಿಜವೇ ಆದರೆ.. ರೊಚ್ಚಿಗೆದ್ದ ಡಿಬಾಸ್ ಫ್ಯಾನ್ಸ್

Jaggesh: ಶಿವರಾಜ್ ಕುಮಾರ್ ಸಾವು ಬಯಸಿದವರಿಗೆ ಕೇಡುಗಾಲ ಬರಲಿದೆ: ನಟ ಜಗ್ಗೇಶ್ ಶಾಪ

Rape Case: ಮಡೆನೂರು ಮನು 31 ಚಾಟಿಂಗ್ ಡಿಟೇಲ್ಸ್ ಪಡೆದ ಖಾಕಿ, ಹಲವು ನಟ ನಟಿಯರಿಗೂ ಸಂಕಷ್ಟ

ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಮಾಜಮುಖಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ: ಕಿಂಗ್ಸ್ ಸಹಮಾಲಕಿ ಮಾಡಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments