Webdunia - Bharat's app for daily news and videos

Install App

ಪ್ರಭಾಸ್ ಪ್ರಾಜೆಕ್ಟ್ ಕೆ ಲುಕ್ ಗೆ ಟೀಕೆ: ಎರಡನೇ ಬಾರಿ ಪೋಸ್ಟರ್ ಬಿಡುಗಡೆ ಮಾಡಿದ ತಂಡ

Webdunia
ಗುರುವಾರ, 20 ಜುಲೈ 2023 (16:29 IST)
ಹೈದರಾಬಾದ್: ರೆಬಲ್ ಸ್ಟಾರ್ ಪ್ರಭಾಸ್ ಸಿನಿಮಾಗಳು ಯಾಕೋ ಇತ್ತೀಚೆಗೆ ಒಂದಲ್ಲಾ ಒಂದು ರೀತಿಯಲ್ಲಿ ಟ್ರೋಲಿಗರ ಬಾಯಿಗೆ ಆಹಾರವಾಗುತ್ತಿದೆ.

ನಿನ್ನೆಯಷ್ಟೇ ಚಿತ್ರತಂಡ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಪ್ರಭಾಸ್ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿತ್ತು. ಆದರೆ ಇದರ ಬೆನ್ನಲ್ಲೇ ಈ ಪೋಸ್ಟರ್ ಟ್ರೋಲ್ ಗೊಳಗಾಗಿತ್ತು.

ಇದಾದ ಕೆಲವೇ ನಿಮಿಷಗಳಲ್ಲಿ ಮೊದಲ ಪೋಸ್ಟರ್ ಡಿಲೀಟ್ ಮಾಡಿದ ಚಿತ್ರತಂಡ ಎರಡನೇ ಬಾರಿಗೆ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿತು. ಈ ಪೋಸ್ಟರ್ ನಲ್ಲಿ ಹಿನ್ನಲೆಯಲ್ಲಿರುವ ವಿವರಗಳನ್ನು ಅಳಿಸಿ ಪ್ರಭಾಸ್ ಹೈಲೈಟ್ ಆಗುವಂತೆ ಮಾಡಲಾಗಿತ್ತು. ಇದನ್ನು ಗಮನಿಸಿದ ನೆಟ್ಟಿಗರು ಇಷ್ಟೆಲ್ಲಾ ಗಿಮಿಕ್ ಏಕೆ ಎಂದು ಪ್ರಶ್ನಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಊಹಿಸಲಾಗದ ಬೆಳವಣಿಗೆ

ಮಾಫಿ ಸಾಕ್ಷಿ ಅರ್ಜಿಯಲ್ಲಿ ರೇಣುಕಾಸ್ವಾಮಿ ಮರ್ಡರ್ ಕುರಿತು ಪ್ರದೋಷ್ ಹೇಳಿದ ಭಯಾನಕ ವಿಚಾರಗಳ ವಿವರ ಇಲ್ಲಿದೆ

ಟಾಕ್ಸಿಕ್ ನಲ್ಲಿ ಪತ್ನಿ ಹಸಿಬಿಸಿ ದೃಶ್ಯ: ಕೊನೆಗೂ ಮೌನ ಮುರಿದ ಸಿದ್ಧಾರ್ಥ ಮಲ್ಹೋತ್ರಾ

ಫೋಟೋಗೆ ಬೇಡಿಕೆಯಿಟ್ಟ ಫ್ಯಾನ್ಸ್‌ ವೇದಿಕೆ ಮೇಲೆ ನಡೆದುಕೊಂಡ ರೀತಿಗೆ ಮುಜುಗರಕ್ಕೊಳಗಾದ ನಟಿ ನಿಕಿತಾ ರಾವಲ್‌, Video

ಯಶ್‌ ಸಿನಿಮಾ ದೃಷ್ಟಿಕೋಣ ನನ್ನನ್ನು ಬೆರಗುಗೊಳಿಸಿತು: ಲೇಡಿ ಸೂಪರ್‌ಸ್ಟಾರ್‌ ನಯನತಾರಾ

ಮುಂದಿನ ಸುದ್ದಿ
Show comments