Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿಗೆ ಟಚಿಂಗ್ ಟಚಿಂಗ್ ಕಿರುಕುಳ ನೀಡಿದ ನಿರ್ಮಾಪಕ?

ಬಾಲಿವುಡ್ ನಟಿಗೆ ಟಚಿಂಗ್ ಟಚಿಂಗ್ ಕಿರುಕುಳ ನೀಡಿದ ನಿರ್ಮಾಪಕ?
ಮುಂಬೈ , ಭಾನುವಾರ, 20 ಸೆಪ್ಟಂಬರ್ 2020 (18:23 IST)
ಬಾಲಿವುಡ್ ಸಿನಿಮಾ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಆ ಥರ ಕಿರುಕುಳ ನೀಡಿದ ಆರೋಪವನ್ನು ನಟಿಯೊಬ್ಬಳು ಮಾಡಿದ್ದಾರೆ.

ಬಾಲಿವುಡ್ ನಟಿ ಪಾಯಲ್ ಘೋಷ್ ಅವರೇ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಮೀಟೂ ಆರೋಪ ಮಾಡಿದ್ದಾರೆ.

ಅನುರಾಗ್ ಕಶ್ಯಪ್ ಅವರು ಆ ಥರ ಕಿರುಕುಳ ನೀಡಿದ್ದು, ನನ್ನ ಬಳಿ ಯಾವುದೇ ಪುರಾವೆಗಳಿಲ್ಲ ಆದರೆ ಆ ಕೃತ್ಯ ನನ್ನೊಂದಿಗೆ ಸಂಭವಿಸಿದೆ ಎಂದು ಹೇಳಿಕೊಂಡಿದ್ದಾರೆ.

ಮೀ ಟೂ ಆರಂಭದಲ್ಲೇ ಹೇಳಿಕೊಳ್ಳಬೇಕು ಎಂದು ವಿಡಿಯೋ ಪೋಸ್ಟ್ ಮಾಡಿದ್ದೆ. ಆದರೆ ಅವಕಾಶ ಸಿಗೋದಿಲ್ಲ ಎಂದು ಹೆಚ್ಚಿನವರು ಹೇಳಿದ್ದರಿಂದ ಪೋಸ್ಟ್ ಡಿಲಿಟ್ ಮಾಡಿದ್ದೆ ಎಂದು ನಟಿ ಪಾಯಲ್ ಘೋಷ್ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಮಾಫಿಯಾ : ಸೀಕ್ರೆಟ್ ವೈರಲ್ ಮಾಡಿದ ಯುವ ನಟಿ